Health
ಆಯಾಸ, ದೌರ್ಬಲ್ಯ, ಉಸಿರಾಟದ ತೊಂದರೆ, ತಲೆತಿರುಗುವಿಕೆ ಮತ್ತು ಮಸುಕಾದ ಚರ್ಮವು ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆಯ ಲಕ್ಷಣಗಳಾಗಿರಬಹುದು.
ಪುರುಷರಿಗೆ ೧೩.೮ ರಿಂದ ೧೭.೨ ಗ್ರಾಂ/ಡಿಎಲ್, ಮಹಿಳೆಯರಿಗೆ ೧೨.೧ ರಿಂದ ೧೫.೧ ಗ್ರಾಂ/ಡಿಎಲ್ ಮತ್ತು ಮಕ್ಕಳಿಗೆ ೧೧ ರಿಂದ ೧೬ ಗ್ರಾಂ/ಡಿಎಲ್ ಇರಬೇಕು.
ಕಬ್ಬಿಣದ ಕೊರತೆ, ರಕ್ತಸ್ರಾವ, ದೀರ್ಘಕಾಲದ ಕಾಯಿಲೆಗಳು, ಸಿಕಲ್ ಸೆಲ್ ರಕ್ತಹೀನತೆ, ಆಯಾಸ, ದೌರ್ಬಲ್ಯ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.
ಕಬ್ಬಿಣದ ಅಂಶವಿರುವ ಆಹಾರಗಳನ್ನು ಸೇವಿಸಬೇಕು. ಕ್ಯಾರೆಟ್ ಮತ್ತು ಬೀಟ್ರೂಟ್ ಜ್ಯೂಸ್ ಪ್ರಯೋಜನಕಾರಿ.
ಅಲೋವೆರಾ, ಲೆಮನ್‌ಗ್ರಾಸ್, ದಾಳಿಂಬೆ ಮತ್ತು ಬೀಟ್ರೂಟ್ ಜ್ಯೂಸ್ ರಕ್ತದ ಕೊರತೆ ನೀಗಿಸಲು ಸಹಾಯ ಮಾಡುವ ಆಯುರ್ವೇದ ಔಷಧಿ.
ಅಂಜೂರ ಮತ್ತು ಖರ್ಜೂರದಲ್ಲಿ ಉತ್ತಮ ಪ್ರಮಾಣದ ಕಬ್ಬಿಣವಿದೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು.