ಪ್ರತಿದಿನ ತೆಂಗಿನ ನೀರನ್ನು ಅಥವಾ ಎಳನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು, ಅವುಗಳು ಯಾವೆಂದು ತಿಳಿಯೋಣ.
Image credits: Getty
ನಿರ್ಜಲೀಕರಣ
ಇದು ಸೂಪರ್ ಹೈಡ್ರೇಟಿಂಗ್ ಆಗಿದೆ ಹೀಗಾಗಿ ತೆಂಗಿನ ನೀರು ಕುಡಿಯುವುದರಿಂದ ನಿರ್ಜಲೀಕರಣ ತಪ್ಪಿಸಲು ಸಹಾಯವಾಗುತ್ತದೆ.
Image credits: Getty
ರೋಗ ನಿರೋಧಕ ಶಕ್ತಿ
ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ ತೆಂಗಿನ ನೀರು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿಯೇ ಅನಾರೋಗ್ಯಪೀಡಿತ ವ್ಯಕ್ತಿಗಳಿಗೆ ವೈದ್ಯರು ಎಳನೀರು ಕುಡಿಯಲು ಸಲಹೆ ನೀಡುತ್ತಾರೆ..
Image credits: Getty
ಜೀರ್ಣಕ್ರಿಯೆ
ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾದ ತೆಂಗಿನ ನೀರು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
Image credits: Getty
ಹೃದಯದ ಆರೋಗ್ಯ
ಪೊಟ್ಯಾಸಿಯಂ ಯುಕ್ತ ತೆಂಗಿನ ನೀರು ಅಧಿಕ ರಕ್ತದೊತ್ತಡ ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುತ್ತದೆ.
Image credits: Getty
ಶಕ್ತಿ
ಉತ್ಕರ್ಷಣ ನಿರೋಧಕ, ವಿಟಮಿನ್ ಮತ್ತು ಖನಿಜಗಳ ಆಗರವಾದ ತೆಂಗಿನ ನೀರು ಶಕ್ತಿ ನೀಡುತ್ತದೆ.
Image credits: Getty
ತೂಕ ಇಳಿಕೆ
ಬೆಳಗ್ಗೆ ಊಟಕ್ಕೆ ಮುನ್ನ ತೆಂಗಿನ ನೀರು ಕುಡಿದರೆ ಹಸಿವು ಕಡಿಮೆಯಾಗಿ ತೂಕ ಇಳಿಸಲು ಸಹಾಯವಾಗುತ್ತದೆ.