ಬಾಜಿ ರಾವತ್- ಸ್ವಾತಂತ್ರ್ಯ ಹೋರಾಟದ ಅತೀ ಕಿರಿಯ ಹುತಾತ್ಮ!

ಬಾಜಿ ರಾವತ್- ಸ್ವಾತಂತ್ರ್ಯ ಹೋರಾಟದ ಅತೀ ಕಿರಿಯ ಹುತಾತ್ಮ!

Published : Jun 07, 2022, 02:13 PM ISTUpdated : Jun 14, 2022, 09:56 PM IST

ಒಡಿಶಾದ ಹನ್ನೆರಡು ವರ್ಷದ ಪುಟ್ಟ ಬಾಲಕ ಬಾಜಿ ರಾವತ್ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿ ಕೊಟ್ಟವರು. ಇವರ ಕುತರಿತಾಗಿ ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಿರುವಾಗ ಈ ವೀರನ ಕುರಿತಾದ ಮಾಹಿತಿ ಇಲ್ಲಿದೆ. 

ನವದೆಹಲಿ(ಜೂ.07) ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿದೆ. ನಮಗೆ ಸ್ವಾತಂತ್ರ್ಯ ಕೊಡಿಸಲು ಇತಿಹಾಸವನ್ನೇ ಸೃಷ್ಟಿಸಿದ ವೀರ ಯೋಧರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾದ ಅಂತಹ ಎಪ್ಪತ್ತೈದು ತಹುತಾತ್ಮರ ತ್ಯಾಗ, ಬಲಿದಾನವನ್ನು ಪ್ರತಿ ದಿನ ನಿಮ್ಮೆದುರು ತರಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಹೀರಾಟದದಲ್ಲಿ ಹುತಾತ್ಮರಾದ ಅತೀ ಕಿರಿಯ ವ್ಯಕ್ತಿ ಹನ್ಎರಡು ವರ್ಷದ ಬಾಜಿ ರಾವತ್ ಹೋರಾಟದ ಸಾಹಸಗಾಥೆ  ಇಲ್ಲಿದೆ.

 

 

Read more