"ರಾಜಕೀಯ ಬೇಡ, ಸಿನಿಮಾನೇ ಪ್ರಾಣ": ಕನಕೋತ್ಸವದಲ್ಲಿ ರಿಷಬ್ ಶೆಟ್ಟಿ | Rishab Shetty speech | Suvarna News

Published : Feb 04, 2026, 03:02 AM IST

ಕಾಂತಾರ' ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರು ಕನಕಪುರದಲ್ಲಿ ನಡೆದ 'ಕನಕೋತ್ಸವ-2026' ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಈ ವೇಳೆ ಮಾತನಾಡಿದ ಅವರು, ತಾನು ರಾಜಕೀಯಕ್ಕೆ ಬರುವುದಿಲ್ಲ, ಬದಲಿಗೆ ಒಳ್ಳೆಯ ಸಿನಿಮಾಗಳನ್ನು ಮಾಡುವ ಮೂಲಕ ಜನರ ಋಣ ತೀರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಕನಕಪುರ ಕ್ಷೇತ್ರದ ಅಭಿವೃದ್ಧಿ ಹಾಗೂ ಡಿ.ಕೆ. ಸಹೋದರರ ಕಾರ್ಯವೈಖರಿಯನ್ನು ಅವರು 'ಜಯ-ವಿಜಯ'ರಿಗೆ ಹೋಲಿಸಿ ಮುಕ್ತಕಂಠದಿಂದ ಶ್ಲಾಘಿಸಿದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/KeAuH_bcbwU

10:04Nana Patekar | Varsha Usgaonkar | नाना पाटेकरांनी वर्षा उसगावकरांना दिलेला सल्ला
06:12Nana Patekar | Tukaram Mundhe | नानांच्या शेवटच्या फोनवर तुकाराम मुंढे भावुक
05:34नाना पाटेकरांच्या दानशूरपणावर मधुर भांडारकर
03:07Ranbir Kapoor Birthday | रणबीर कपूरने मुंबईत वाढदिवस केला साजरा
16:36Govinda Interview | बदनामीचं षडयंत्र रचलं जातंय; गोविंदाचा दावा
04:31पुण्यात जॅकी श्रॉफ यांची भाऊसाहेब रंगारी गणपतीला भेट | Bhausaheb Rangari Ganpati Mandal Pune
03:12Sonu Sood | सोनू सूद यांच्या घरी बाप्पाच्या आगमनाला २७ वर्षे | Ganpati Bappa Morya
01:50Paresh Rawal परेश रावल गुजरातमध्ये नॅशनल अवार्डवर काय म्हणतात
04:50Asha Bhosle | आशा भोसले यांच्या स्मरणार्थ देवेंद्र फडणवीसांकडून गाणं | AR Rahman | Devendra Fadnavis
03:03Gautami patil | गौतमी पाटील हिने पाठीवर काय लिहिलंय, स्वत: दाखवलं Dahi Handi Mumbai