ಜಿಯೋಗೆ ಸಡ್ಡು: ಇನ್ನಷ್ಟು ದಿನ ಟೆಲಿಕಾಂ ದರ ಸಮರ

By Suvarna Web DeskFirst Published Apr 23, 2017, 3:24 PM IST
Highlights

2017-18ಹಣಕಾಸುವರ್ಷದಲ್ಲಿಜಿಯೋವನ್ನುಹೊರತುಪಡಿಸಿಉಳಿದಎಲ್ಲಟೆಲಿಕಾಂಸಂಸ್ಥೆಗಳಒಟ್ಟಾರೆಸಮಗ್ರಲಾಭದಲ್ಲಿಇಳಿಕೆಯಾಗಲಿದೆಎಂದುನಿರೀಕ್ಷಿಸಲಾಗಿದೆ.

ನವದೆಹಲಿ(ಏ.23): ಜಿಯೋ ದರ ಸಮರಕ್ಕೆ ಸಿಕ್ಕು ಟೆಲಿಕಾಂ ಕಂಪನಿಗಳು ಭಾರೀ ನಷ್ಟಅನುಭವಿಸಿದ್ದರೂ, ಇನ್ನೂ ಕೆಲ ಕಾಲ ಈ ದರ ಸಮರ ಮುಂದುವರೆಯಲಿದೆ ಎಂದು ಕ್ರಿಸಿಸ್‌ ಸಂಶೋಧನಾ ಸಂಸ್ಥೆ ಹೇಳಿದೆ.

2017-18ರ ಹಣಕಾಸು ವರ್ಷದಲ್ಲಿ ಜಿಯೋವನ್ನು ಹೊರತುಪಡಿಸಿ ಉಳಿದ ಎಲ್ಲ ಟೆಲಿಕಾಂ ಸಂಸ್ಥೆಗಳ ಒಟ್ಟಾರೆ ಸಮಗ್ರ ಲಾಭದಲ್ಲಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ದರ ಕಡಿತ ಮಾಡದೇ ಇದ್ದರೆ ಮಾರುಕಟ್ಟೆಯಲ್ಲಿ ಸ್ಥಾನ ಕಳೆದುಕೊಳ್ಳುವ ಕಾರಣಕ್ಕಾಗಿ ಏರ್‌ಟೆಲ್‌, ವೊಡಾ ಫೋನ್‌ ಸೇರಿದಂತೆ ಟೆಲಿಕಾಂ ಕಂಪನಿಗಳು ದರ ಸಮರ ಮುಂದುವರೆಸಲಿವೆ ಎಂದು ವರದಿ ಹೇಳಿದೆ.

click me!