
ನ್ಯೂಯರ್ಕ್(ಮಾ.24): ಫೇಸ್‌ಬುಕ್ ಮಾಹಿತಿ ಸೋರಿಕೆ ಹಗರಣ ಬೆಳಕಿಗೆ ಬಂದ ನಂತರ ಅಮೆರಿಕಾದ ಪ್ರತಿಷ್ಟಿತ ಕಂಪನಿಗಳಾದ ಸ್ಪೇಸ್ ಎಕ್ಸ್ ಹಾಗೂ ಟೆಲ್ಸಾ ಇಂಕ್ ಫೇಸ್'ಬುಕ್'ಅನ್ನು ಬಳಸದಿರಲು ನಿರ್ಧರಿಸಿವೆ.
ಇವೆರಡೂ ಕಂಪನಿಗಳು ಲಕ್ಷಾಂತರ ಫಾಲೋವರ್ಸ್'ಗಳನ್ನು ಹೊಂದಿವೆ. ಸ್ಪೇಸ್ ಎಕ್ಸ್ ಅಮೆರಿಕ ಬಾಹ್ಯಾಕಾಶ ಕಂಪನಿಯಾದರೆ ಎಲ್ಟೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಲ್ಸಾ ಇಂಕ್ . ತಾವು ಇನ್ನು ಮುಂದೆ ಫೆಸ್ ಬುಕ್ ಫೇಜ್'ಅನ್ನು ಬಳಸುವುದಿಲ್ಲ ಜಾಹಿರಾತು ಬರದಿದ್ದರೂ ತಾವು ಭಯಪಡಲ್ಲ ಎಂದು ಕಂಪನಿ ತಿಳಿಸಿದೆ.
--
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.