
ನವದೆಹಲಿ : ಇಂದಿನ ದಿನ ಮಾನ ಸಂಪೂರ್ಣವಾಗಿ ತಂತ್ರಜ್ಞಾನ ಮಯವಾಗಿದೆ. ಅಲ್ಲದೇ ಮೊಬೈಲ್ ಇಲ್ಲದೇ ಬದುಕು ಅಸಾಧ್ಯವೆಂಬಂತೆ ಜನರಾಗಿದ್ದಾರೆ. ಮೊಬೈಲ್ ಎನ್ನುವುದು ಜೀವನದ ಒಂದು ಭಾಗವೇ ಆಗಿದೆ. ಇಂದು ಸ್ಮಾರ್ಟ್ ಅಡಿಕ್ಷನ್ ಎನ್ನುವುದು ಎಲ್ಲಾ ವ್ಯಕ್ತಿಗಳನ್ನು ಕಾಡುತ್ತಿರುವಂತಹ ಸಮಸ್ಯೆಯಾಗಿದೆ.
ಈ ಬಗ್ಗೆ ಇದೀಗ ಇನ್ನೊಂದು ಇಂಟರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ವಿಶ್ವದ ಶೇ.33ರಷ್ಟು ಜನತೆ ತಮ್ಮ ಪ್ರೀತಿಪಾತ್ರರಿಗಿಂತ ಮೊಬೈಲ್ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾರಂತೆ. ಭಾರತದಲ್ಲಿ ಶೆ.47ರಷ್ಟು ಮಂದಿ ತಮ್ಮ ಪ್ರೀತಿ ಪಾತ್ರರಿಗಿಂತಲೂ ಕೂಡ ಮೊಬೈಲ್’ನ್ನೇ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎನ್ನಲಾಗಿದೆ.
ಅದರಲ್ಲೂ ಯುವಜನಾಂಗದಲ್ಲಿ ಮೊಬೈಲ್ ಕಾಳಜಿಯೂ ಹೆಚ್ಚಾಗುವುದರೊಂದಿಗೆ ಅದರೊಂದಿಗಿನ ಅಡಿಕ್ಷನ್ ಕೂಡ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.