
ಮೊಬೈಲ್ ಹ್ಯಾಂಡ್’ಸೆಟ್’ಗಳು ಹೊರದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಹೊರಗಡೆ ನೆಲೆಸಿರುವ ಕುಟುಂಬ ಸದಸ್ಯ/ ಸಂಬಂಧಿಕರೊಡನೆ ಹೇಳಿ ಖರೀದಿಸುವವರು ಕೂಡಾ ನಮ್ಮಲ್ಲಿ ಇದ್ದಾರೆ.
ಒಂದು ವೇಳೆ ಐ-ಫೋನ್-7 ಖರೀದಿಸುವ ಯೋಜನೆಯಿದ್ದರೆ ಈ 22 ದೇಶಗಳಲ್ಲಿ ಖರೀದಿಸುವುದು ದುಬಾರಿಯಾಗಿ ಪರಿಣಮಿಸಲಿದೆ. ಇಲ್ಲಿ ಭಾರತಕ್ಕಿಂತ ಹೆಚ್ಚು ಬೆಲೆಯನ್ನು ನೀವು ತೆರಬೇಕಾಗಬಹುದು.
ಬೇರೆ ಬೇರೆ ದೇಶಗಳಲ್ಲಿ ಬೆಲೆಗಳ ಸಮೀಕ್ಷೆ ನಡೆಸಿ ಜಾಗತಿಕ ಬೆಲೆಗಳ ಪಟ್ಟಿಯ 6ನೇ ಆವೃತ್ತಿಯನ್ನು ಡೊಯ್ಚೆ ಬ್ಯಾಂಕ್ ವರದಿ ಬಿಡುಗಡೆ ಮಾಡಿದೆ.
ಟರ್ಕಿ: $1200
ಬ್ರೆಝಿಲ್: $1115
ರಷ್ಯಾ: $1086
ಗ್ರೀಸ್: $1028
ಪೊಲ್ಯಾಂಡ್: $1005
ಇಟಲಿ: $995
ಚೆಕ್ ರಿಪಬ್ಲಿಕ್: $994
ನಾರ್ವೆ: $993
ಡೆನ್ಮಾರ್ಕ್: $986
ಸ್ವೀಡನ್: $982
ಪೋರ್ಚುಗಲ್: $973
ಫಿನ್ಲ್ಯಾಂಡ್: $973
ಐರ್ಲ್ಯಾಂಡ್: $973
ನ್ಯೂಜಿಲ್ಯಾಂಡ್: $972
ಫ್ರಾನ್ಸ್: $962
ಸ್ಪೇನ್: $962
ನೆದರ್ಲ್ಯಾಂಡ್: $962
ಬೆಲ್ಜಿಯಂ: $962
ಆಸ್ಟ್ರಿಯಾ: $951
ಜರ್ಮನಿ: $951
ಮೆಕ್ಸಿಕೋ: $941
ಆಸ್ಟ್ರೇಲಿಯಾ: $926
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.