ಜಹೀರ್ ಐಪಿಎಲ್'ಗೆ ವಿದಾಯ ? ಮುಂದಿನ ಪಂದ್ಯಗಳಲ್ಲೂ ಆಡಲ್ಲ

Published : May 02, 2017, 04:31 PM ISTUpdated : Apr 11, 2018, 12:43 PM IST
ಜಹೀರ್ ಐಪಿಎಲ್'ಗೆ ವಿದಾಯ ? ಮುಂದಿನ ಪಂದ್ಯಗಳಲ್ಲೂ ಆಡಲ್ಲ

ಸಾರಾಂಶ

ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ಗಾಯ ಮಾಡಿಕೊಂಡಿದ್ದ ಜಹೀರ್‌, ಇಂದು  ಹೈದ್ರಾಬಾದ್‌ ಪಂದ್ಯದಲ್ಲಿ  ಆಡಿಲ್ಲ.

ನವದೆಹಲಿ(ಮೇ.02): ಭುಜದ ನೋವಿನಿಂದ ಬಳಲುತ್ತಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕ ಜಹೀರ್‌ ಖಾನ್‌, ಪ್ರಸಕ್ತ ಸಾಲಿನ ಉಳಿದ ಐಪಿಎಲ್‌ ಆಡುವ ಸಾಧ್ಯತೆ ಕಡಿಮೆ ಇದೆ. ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ಗಾಯ ಮಾಡಿಕೊಂಡಿದ್ದ ಜಹೀರ್‌, ಇಂದು  ಹೈದ್ರಾಬಾದ್‌ ಪಂದ್ಯದಲ್ಲಿ  ಆಡಿಲ್ಲ. ಆದರೆ ಮುಂದಿನ ಪಂದ್ಯಗಳು ಕಡಿಮೆ ಅಂತರದಲ್ಲೇ ಇದ್ದು, ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ಉಳಿದ ಪಂದ್ಯಗಳಿಗೂ ಆಡಲು ವೈದ್ಯರು ಅನುಮತಿ ನೀಡುವುದು ಕಷ್ಟಎನ್ನಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಮಾತ್ರವಲ್ಲ ಇನ್ನು ಭಾರತದಲ್ಲೇ ಆಸ್ಟ್ರೇಲಿಯಾದ BBL, ಶೀಘ್ರದಲ್ಲೇ ಪ್ರಧಾನಿ ಮೋದಿ ಮಹತ್ವದ ಘೋಷಣೆ
Vaibhav Sooryavanshi: ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯಕ್ಕೆ ಸೂರ್ಯವಂಶಿ ಕ್ರೀಸ್‌ಗಿಳಿಯೋದು ಫಿಕ್ಸ್? ಎರಡೇ ಮಾತಲ್ಲಿ ರಹಸ್ಯ ಬಿಚ್ಚಿಟ್ಟ ವೈಭವ್!