ಬೋಲ್ಟ್ ಕಡೆಯ ಓಟಕ್ಕೆ ಕೊಹ್ಲಿ ಶುಭಾಶಯ ಕೋರಿದ್ದು ಹೀಗೆ

Published : Aug 04, 2017, 10:30 PM ISTUpdated : Apr 11, 2018, 12:42 PM IST
ಬೋಲ್ಟ್ ಕಡೆಯ ಓಟಕ್ಕೆ ಕೊಹ್ಲಿ ಶುಭಾಶಯ ಕೋರಿದ್ದು ಹೀಗೆ

ಸಾರಾಂಶ

ಟ್ವಿಟರ್‌ನಲ್ಲಿ ವೀಡಿಯೋ ಸಂದೇಶವೊಂದನ್ನು ಪೋಸ್ಟ್ ಮಾಡಿರುವ ಅವರು, ‘ಇದು ನಿಮ್ಮ ಕೊನೇ ಓಟವಾಗಿರಬಹುದು. ಆದರೆ ವಿಶ್ವದ ವೇಗದ ಮಾನವ ಎನ್ನುವ ಬಿರುದು ಸದಾ ನಿಮ್ಮೊಂದಿಗೆಯೇ ಇರಲಿದೆ’ ಎಂದು ಬರೆದಿದ್ದಾರೆ.

ಕೊಲಂಬೊ(ಆ.04): ವೃತ್ತಿಬದುಕಿನ ಕೊನೆ ಓಟಕ್ಕೆ ಸಿದ್ಧವಾಗಿರುವ ಉಸೇನ್ ಬೋಲ್ಟ್‌ಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ.

ಟ್ವಿಟರ್‌ನಲ್ಲಿ ವೀಡಿಯೋ ಸಂದೇಶವೊಂದನ್ನು ಪೋಸ್ಟ್ ಮಾಡಿರುವ ಅವರು, ‘ಇದು ನಿಮ್ಮ ಕೊನೇ ಓಟವಾಗಿರಬಹುದು. ಆದರೆ ವಿಶ್ವದ ವೇಗದ ಮಾನವ ಎನ್ನುವ ಬಿರುದು ಸದಾ ನಿಮ್ಮೊಂದಿಗೆಯೇ ಇರಲಿದೆ’ ಎಂದು ಬರೆದಿದ್ದಾರೆ.

ಜತೆಗೆ ವೀಡಿಯೋದಲ್ಲಿ ಕೊಹ್ಲಿ ‘ನಿಮ್ಮ ನಿವೃತ್ತಿ ನಮ್ಮೆಲ್ಲರಿಗೂ ಬೇಸರ ಮೂಡಿಸುತ್ತಿದೆ. ನಿಮಗೆ ಯಾವತ್ತಾದರೂ ಕ್ರಿಕೆಟ್ ಆಡಬೇಕು ಎನಿಸಿದರೆ ನಾನು ಎಲ್ಲಿರುತ್ತೇನೆ ಎಂದು ನಿಮಗೆ ತಿಳಿದಿದೆ’ ಎಂದು ಕೊಹ್ಲಿ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!
IPL 2026: ಕೆಕೆಆರ್​ ತಂಡದಿಂದ ಶಾರುಖ್​- ಜೂಹಿ ಗಳಿಸೋದೆಷ್ಟು? ಈ ಜೋಡಿಗೆ ಐಪಿಎಲ್​ ಚಿನ್ನದ ಮೊಟ್ಟೆ ಆಗಿದ್ಹೇಗೆ?