ಪತ್ನಿ ಹೇಜಲ್ ಜೊತೆ ಯುವಿ ಟುವ್ವಿ ಟುವ್ವಿ ಹೀಗಿತ್ತು..!

First Published Jan 10, 2019, 5:58 PM IST

ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಪತ್ನಿ ಹೇಜಲ್ ಕೀಚ್ ಜೋಡಿ ಕೆಲದಿನಗಳ ಹಿಂದಷ್ಟೇ ಮಾಲ್ಡೀವ್ಸ್’ನಲ್ಲಿ ರಜಾದಿನವನ್ನು ಎಂಜಾಯ್ ಮಾಡಿದ್ದಾರೆ. ಅಲ್ಲಿನ ಕೆಲವು ಅಪರೂಪದ ಚಿತ್ರಗಳು ನಿಮಗಾಗಿ

ಬೀಚ್’ನಲ್ಲಿ ದಂಪತಿಯ ಜಾಲಿ ಮೂಡ್
undefined
ಕತ್ತಲಲ್ಲಿ ಕಣ್ಣಾಮುಚ್ಚಾಲೆ...
undefined
ಯುವಿ ಪ್ರೀತಿ ನಿತ್ಯ ನಿರಂತರ
undefined
ಸೆಲ್ಪಿ ಓಕೆ ನಾ..?
undefined
ಇನ್ನೂ ಹತ್ತಿರ ಬರುವೆಯಾ..?
undefined
ಯುವಿ ಇಷ್ಟಾನಾ..? ತಿಂಡಿ ಇಷ್ಟಾನಾ..?
undefined
ಚುಮು ಚುಮು ಚಳಿಯಲಿ..
undefined
ನೀನಂದ್ರೆ ನಂಗಿಷ್ಟ...
undefined
click me!