ನಿವೃತ್ತಿ ಬಳಿಕ ಮದ್ಯದ ಹೊಳೆಯಲ್ಲಿ ಮಿಂದೆದ್ದ ಬೋಲ್ಟ್..!

Published : Aug 21, 2017, 02:13 PM ISTUpdated : Apr 11, 2018, 12:36 PM IST
ನಿವೃತ್ತಿ ಬಳಿಕ ಮದ್ಯದ ಹೊಳೆಯಲ್ಲಿ ಮಿಂದೆದ್ದ ಬೋಲ್ಟ್..!

ಸಾರಾಂಶ

ಲಂಡನ್‌'ನ ಪ್ರತಿಷ್ಠಿತ ನೈಟ್‌'ಕ್ಲಬ್'ವೊಂದರಲ್ಲಿ ತಮ್ಮ ಗೆಳತಿ ಕಾಸಿ ಬೆನೆಟ್ ಹಾಗೂ ಸ್ನೇಹಿತರ ಜತೆಗೂಡಿ 3 ರಾತ್ರಿ ಭರ್ಜರಿ ಮದ್ಯದ ಪಾರ್ಟಿ ಮಾಡಿದ್ದು, ಸುಮಾರು 5.75 ಲಕ್ಷ ರು. ವೆಚ್ಚ ಮಾಡಿದ್ದಾರೆ.

ಲಂಡನ್(ಆ.21): ವಿಶ್ವ ಚಾಂಪಿಯನ್‌'ಶಿಪ್‌'ನಲ್ಲಿ ತಮ್ಮ ವೃತ್ತಿಜೀವನದ ಅಂತಿಮ ಓಟದಲ್ಲಿ ನಿರಾಸೆ ಅನುಭವಿಸಿದ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಓಟಗಾರ, ಜಮೈಕಾದ ಉಸೇನ್ ಬೋಲ್ಟ್ ನಿವೃತ್ತಿ ಬಳಿಕ ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ.

ಹೌದು, ಲಂಡನ್‌'ನ ಪ್ರತಿಷ್ಠಿತ ನೈಟ್‌'ಕ್ಲಬ್'ವೊಂದರಲ್ಲಿ ತಮ್ಮ ಗೆಳತಿ ಕಾಸಿ ಬೆನೆಟ್ ಹಾಗೂ ಸ್ನೇಹಿತರ ಜತೆಗೂಡಿ 3 ರಾತ್ರಿ ಭರ್ಜರಿ ಮದ್ಯದ ಪಾರ್ಟಿ ಮಾಡಿದ್ದು, ಸುಮಾರು 5.75 ಲಕ್ಷ ರು. ವೆಚ್ಚ ಮಾಡಿದ್ದಾರೆ. ಈ ಮೂಲಕ ನಿವೃತ್ತಿಯನ್ನು ಬೋಲ್ಟ್ ಸಂಭ್ರಮಿಸಿದ್ದಾರೆ.

ಇದೀಗ ಪಾರ್ಟಿಗಾಗಿ ಬೋಲ್ಟ್ ಖರ್ಚು ಮಾಡಿದ್ದ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಮನ್‌ವೆಲ್ತ್‌ ಗೇಮ್ಸ್: ಸತತ 3ನೇ ಬಾರಿ ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು; ವೇಟ್‌ಲಿಫ್ಟ್ ಭಾರ ಎಷ್ಟಿತ್ತು ಗೊತ್ತಾ?
Vaibhav: ಗಂಭೀರ್, ಶ್ರೇಯಸ್‌ ಅಲ್ಲ, 'ಆ ಒಬ್ಬರಿಗೆ' ಧನ್ಯವಾದ ತಿಳಿಸಿದ ವೈಭವ್! ನಿಜವಾದ ಹೀರೊ ಹೆಸರು ಕೇಳಿದ್ರೆ ನೀವು ದಂಗಾಗ್ತೀರಾ!