ಡುಪ್ಲೇಸಿಸ್ ಸಂದರ್ಶನಕ್ಕೆ ಅಂಗರಕ್ಷಕರ ಅಡ್ಡಿ

Published : Nov 21, 2016, 12:46 PM ISTUpdated : Apr 11, 2018, 12:46 PM IST
ಡುಪ್ಲೇಸಿಸ್ ಸಂದರ್ಶನಕ್ಕೆ ಅಂಗರಕ್ಷಕರ ಅಡ್ಡಿ

ಸಾರಾಂಶ

ಆಸೀಸ್‌ನ ಚಾನೆಲ್ ನೈನ್ ನ್ಯೂಸ್ ವಾಹಿನಿಯ ವರದಿಗಾರ, ನಿಲ್ದಾಣದಿಂದ ನಿರ್ಗಮಿಸುತ್ತಿದ್ದ ಡುಪ್ಲೇಸಿಸ್ ಅವರ ಸಂದರ್ಶನಕ್ಕೆ ಎಡತಾಕಿದ್ದಾರೆ. ಈ ವೇಳೆ ತಂಡದೊಟ್ಟಿಗೆ ಇದ್ದ ಅಂಗರಕ್ಷಕರು ವರದಿಗಾರನನ್ನು ತಳ್ಳಿದ್ದು ಮೈಕ್ ಎಸೆದಿದ್ದಾರೆ.

ಅಡಿಲೇಡ್(ನ.21): ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಾಫ್ ಡುಪ್ಲೇಸಿಸ್ ಅವರ ಸಂದರ್ಶನಕ್ಕೆ ತಂಡದ ಅಂಗರಕ್ಷಕರು ಅಡ್ಡಿಪಡಿಸಿದಲ್ಲದೇ ವರದಿಗಾರನ ಹಲ್ಲೆಗೆ ಮುಂದಾದ ಘಟನೆ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಹೋಬಾರ್ಟ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ಡುಪ್ಲೇಸಿಸ್ ಚೆಂಡನ್ನು ವಿರೂಪಗೊಳಿಸಿದ ಆರೋಪ ಹೊತ್ತಿದ್ದರು. ಈ ವಿಷಯವಾಗಿ ಮಾತನಾಡಲು ಆಸೀಸ್‌ನ ಚಾನೆಲ್ ನೈನ್ ನ್ಯೂಸ್ ವಾಹಿನಿಯ ವರದಿಗಾರ, ನಿಲ್ದಾಣದಿಂದ ನಿರ್ಗಮಿಸುತ್ತಿದ್ದ ಡುಪ್ಲೇಸಿಸ್ ಅವರ ಸಂದರ್ಶನಕ್ಕೆ ಎಡತಾಕಿದ್ದಾರೆ. ಈ ವೇಳೆ ತಂಡದೊಟ್ಟಿಗೆ ಇದ್ದ ಅಂಗರಕ್ಷಕರು ವರದಿಗಾರನನ್ನು ತಳ್ಳಿದ್ದು ಮೈಕ್ ಎಸೆದಿದ್ದಾರೆ. ಇದೆಲ್ಲಾ ಕಣ್ಣೆದುರೆ ನಡೆದಿದ್ದರೂ ಡುಪ್ಲೇಸಿಸ್ ಮಾತ್ರ ಹಸನ್ಮುಖಿಯಾಗಿ ನಗುತ್ತಲೇ ಹೊರಬಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ; ಯಾವ ಐಪಿಎಲ್‌ ತಂಡದ ಆಟಗಾರರು ಎಷ್ಟಿದ್ದಾರೆ? ಯಾರದ್ದು ಸಿಂಹಪಾಲು?
2025 ಭಾರತೀಯ ಕ್ರಿಕೆಟ್ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನ; ಇಲ್ಲಿವೆ ನೋಡಿ 5 ಅವಿಸ್ಮರಣೀಯ ಕ್ಷಣಗಳು!