ಆಟೋ ಚಾಲಕನ ಮಗ ಇಂದು ಐಪಿಎಲ್'ನಲ್ಲಿ ಕೋಟ್ಯಾಧಿಪತಿ

ಸಿರಾಜ್‌ರ ತಂದೆ ಆಟೋ ರಿಕ್ಷಾ ಡ್ರೈವರ್ ಆಗಿದ್ದಾರೆ. ತನಗೆ ಸಿಕ್ಕ ಹಣದಲ್ಲಿ ಕುಟುಂಬಕ್ಕೆ ಒಳ್ಳೆಯ ಮನೆ ಖರೀದಿಸುವುದು ಸಿರಾಜ್ ಆಸೆ.


ಸದ್ಯ ಸನ್‌ರೈಸರ್ಸ್‌ ಪರ ಆಡುತ್ತಿರುವ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಮೊನಚು ಬೌಲಿಂಗ್‌ನಿಂದ ಮಿಂಚುತ್ತಿದ್ದಾರೆ. ಈ ಬಾರಿ ಐಪಿಎಲ್ ಬಿಡ್ಡಿಂಗ್ ವೇಳೆಈ ಯುವ ಪ್ರತಿಭೆ ಮೂಲ ಬೆಲೆ 20 ಲಕ್ಷ ರು. ನಿಗದಿ ಮಾಡಲಾಗಿತ್ತು. ಆದರೆ ರಣಜಿಯಲ್ಲಿ ಅತ್ಯುತ್ತಮ ಪ್ರದರ್ಶ ನೀಡಿದ್ದ ಹಿನ್ನೆಲೆಯಲ್ಲಿ ಸಿರಾಜ್‌ರನ್ನು ಸನ್‌ರೈಸರ್ಸ್‌ ತಂಡ ಭರ್ಜರಿ 2.6 ಕೋಟಿ ರು.ಗೆ ಖರೀದಿಸಿತ್ತು. ಸಿರಾಜ್‌ರ ತಂದೆ ಆಟೋ ರಿಕ್ಷಾ ಡ್ರೈವರ್ ಆಗಿದ್ದಾರೆ. ತನಗೆ ಸಿಕ್ಕ ಹಣದಲ್ಲಿ ಕುಟುಂಬಕ್ಕೆ ಒಳ್ಳೆಯ ಮನೆ ಖರೀದಿಸುವುದು ಸಿರಾಜ್ ಆಸೆ.

click me!