ಸೈನಾ ಫೈನಲ್'ಗೆ

Published : Jan 22, 2017, 08:24 AM ISTUpdated : Apr 11, 2018, 12:59 PM IST
ಸೈನಾ ಫೈನಲ್'ಗೆ

ಸಾರಾಂಶ

ಪ್ರಸ್ತುತ ನಡೆಯುತ್ತಿರುವ ಮಲೇಷಿಯಾ ಮಾಸ್ಟರ್ಸ್​​​​ 2017ರಲ್ಲಿ ಭಾರತದ ಬ್ಯಾಡ್ಮಿಂಟನ್​​ ತಾರೆ ಸೈನಾ ನೆಹ್ವಾಲ್​​ ಫೈನಲ್​​​ ಪ್ರವೇಶಿಸಿದ್ದಾರೆ.

ನವದೆಹಲಿ (ಜ.22): ಪ್ರಸ್ತುತ ನಡೆಯುತ್ತಿರುವ ಮಲೇಷಿಯಾ ಮಾಸ್ಟರ್ಸ್​​​​ 2017ರಲ್ಲಿ ಭಾರತದ ಬ್ಯಾಡ್ಮಿಂಟನ್​​ ತಾರೆ ಸೈನಾ ನೆಹ್ವಾಲ್​​ ಫೈನಲ್​​​ ಪ್ರವೇಶಿಸಿದ್ದಾರೆ.

ನಿನ್ನೆ ನಡೆದ ಸೆಮಿಫೈನಲ್​​ನಲ್ಲಿ ಹಾಂಗ್​ ಕಾಂಗ್​ನ ಯಿಪ್​​​ ಪುಯಿ ಯಿನ್​​ರನ್ನ ಎದುರಿಸಿದ ಸೈನಾ 21-13, 21-10ರ ನೇರಾ ಗೇಮ್​​​​ಗಳಿಂದ ಸೋಲಿಸಿ ಫೈನಲ್​​ ಪ್ರವೇಶಿಸಿದ್ದಾರೆ. 2016ರ ರಿಯೋ ಒಲಂಪಿಕ್ ​​​​​ನಂತರ ಸೈನಾಳ ಶ್ರೇಷ್ಠ ಸಾಧನೆ ಇದಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL ಡೀಲ್‌ಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ವೆಸ್ಟ್‌ ಇಂಡೀಸ್‌? ಪಾಕ್‌ ಮಾಜಿ ಸ್ಪಿನ್ನರ್‌ ಸಕ್ಲೇನ್ ಮುಷ್ತಾಕ್ ಗಂಭೀರ ಆರೋಪ!
IND vs ZIM: T20 ವಿಶ್ವಕಪ್‌ನಲ್ಲಿ ಭಾರತದ ವಿಶ್ವರೂಪ; ಜಿಂಬಾಬ್ವೆ ಈ ಸೋಲನ್ನು ವರ್ಷಗಳ ಕಾಲ ನೆನಪಿಸಿಕೊಳ್ಳುತ್ತದೆ!