ನಾನು ಮತ್ತು ನನ್ನ ಭಾವಿ ಗಂಡ ಸತ್ಯವ್ರತ್ ಕಾಡಿಯನ್ ಒಂದೇ ತಂಡದಲ್ಲಿ ಆಡಿದ್ರೆ ಅದು ತಂಡದ ಫ್ರ್ಯಾಂಚೈಸಿಗೆ ಲಾಭವಾಗಲಿದೆ ಎಂದು ರಿಯೋ ಓಲಂಪಿಕ್ಸ್ನ ಕಂಚು ಪದಕ ವಿಜೇತೆ ಸಾಕ್ಷಿ ಮಲಿಕ್ ಹೇಳಿಕೊಂಡಿದ್ದಾರೆ.
ದೆಹಲಿ(ಅ.02): ಮುಂದಿನ ತಿಂಗಳು ಆರಂಭವಾಗಲಿರುವ ಪ್ರೊ ವ್ರೆಸ್ಲಿಂಗ್ ಲೀಗ್ನ 2ನೇ ಆವೃತ್ತಿಯಲ್ಲಿ ತಮ್ಮ ಭಾವಿ ಪತ್ನಿ ಜೊತೆ ಫ್ರಾಂಚೈಸಿ ಪರ ಆಡಲು ಸಾಕ್ಷಿ ಮಲಿಕ್ ಬಯಸಿದ್ದಾರೆ.
ನಾನು ಮತ್ತು ನನ್ನ ಭಾವಿ ಗಂಡ ಸತ್ಯವ್ರತ್ ಕಾಡಿಯನ್ ಒಂದೇ ತಂಡದಲ್ಲಿ ಆಡಿದ್ರೆ ಅದು ತಂಡದ ಫ್ರ್ಯಾಂಚೈಸಿಗೆ ಲಾಭವಾಗಲಿದೆ ಎಂದು ರಿಯೋ ಓಲಂಪಿಕ್ಸ್ನ ಕಂಚು ಪದಕ ವಿಜೇತೆ ಸಾಕ್ಷಿ ಮಲಿಕ್ ಹೇಳಿಕೊಂಡಿದ್ದಾರೆ.
ನಾನು ಸತ್ಯವ್ರತ್ ಆಟಕ್ಕೆ ನೆರವಾಗುತಿದ್ದೇನೆ. ಅದೇ ರೀತಿ ನನ್ನ ಕುಸ್ತಿ ಪಂದ್ಯಗಳಿಗೆ ಸತ್ಯವ್ರತ್ ನೆರವಾಗುತ್ತಾರೆ. ಆದ್ದರಿಂದ ನಾವು ಒಂದೇ ಫ್ರ್ಯಾಂಚಿಸಿಗೆ ಆಡ ಬಯಸುತ್ತೆವೆ ಎಂದು ಹೇಳಿಕೊಂಡಿದ್ದಾರೆ.