
ಮುಂಬೈ[ಮೇ.31]: ಪುಣೇರಿ ಪಲ್ಟಾನ್ ಈ ಮೊದಲ ದಿನದ ಆಟಗಾರರ ಹರಾಜಿನಲ್ಲಿ ಮಿಂಚಿನ ರೈಡರ್ ನಿತಿನ್ ತೋಮರ್ ಅವರನ್ನು 1.15 ಕೋಟಿ ನೀಡಿ ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ 93 ಲಕ್ಷ ಬೆಲೆ ಯುಪಿ ಯೋಧಾ ಪಾಲಾಗಿದ್ದ ತೋಮರ್ ಈ ಬಾರಿ ಪಲ್ಟಾನ್ ತೆಕ್ಕೆಗೆ ಜಾರಿದ್ದಾರೆ. ರಾಜೇಶ್ ಮೊಂಡಾಲ್, ಸಂದೀಪ್ ನರ್ವಾಲ್ ಅವರನ್ನು ರೀಟೈನ್ ಮಾಡಿಕೊಂಡಿರುವ ಪಲ್ಟಾನ್ ಸಾಕಷ್ಟು ಸಮತೋಲನ ತಂಡ ಖರೀದಿಸುವಲ್ಲಿ ಮೊದಲ ದಿನವೇ ಯಶಸ್ವಿಯಾಗಿದೆ.
ಮೊದಲ ದಿನದ ಹರಾಜಿನ ಬಳಿಕ ಪುಣೇರಿ ಪಲ್ಟಾನ್ಸ್ ತಂಡ ಹೀಗಿದೆ
ರೀಟೈನ್ ಮಾಡಿಕೊಂಡ ಆಟಗಾರರು:
ಸಂದೀಪ್ ನರ್ವಾಲ್
ಮೋರೆ ಜಿ.ಬಿ
ವಿಕಾಸ್ ಖತ್ರಿ
ರಾಜೇಶ್ ಮೊಂಡಾಲ್
ಮೋನು
ಗಿರೀಶ್ ಮಾರುತಿ ಎರ್ನಾಕ್
ರಿಂಕು ನರ್ವಾಲ್
ರೈಡರ್ಸ್:
ನಿತಿನ್ ತೋಮರ್
ಡಿಫೆಂಡರ್ಸ್:
ಆಲ್ರೌಂಡರ್ಸ್:
ತಕುಮಿಸ್ಟು ಕೊನೊ
ಸಂಜಯ್ ಶ್ರೇಷ್ಟ
ಅಮಿತ್ ಕುಮಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.