10 ವರ್ಷಗಳಲ್ಲಿ 9 ನಾಯಕರು..!

Published : Apr 25, 2017, 09:36 AM ISTUpdated : Apr 11, 2018, 01:08 PM IST
10 ವರ್ಷಗಳಲ್ಲಿ 9 ನಾಯಕರು..!

ಸಾರಾಂಶ

ಈ ಬಾರಿ ನಾಯಕನಾಗಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ 9ನೇ ನಾಯಕ.

ಬೆಂಗಳೂರು(ಏ.25): ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡ 10ನೇ ಆವೃತ್ತಿಯ ಐಪಿಎಲ್‌'ನಲ್ಲಿ ಆಡುತ್ತಿದೆ. ಅಚ್ಚರಿಯ ವಿಷಯವೆಂದರೆ ತಂಡ 10 ವರ್ಷದಲ್ಲಿ 9ನೇ ನಾಯಕನನ್ನು ಕಂಡಿದೆ.

ಈ ಬಾರಿ ನಾಯಕನಾಗಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ 9ನೇ ನಾಯಕ.

ಆರಕ್ಕೇರದ ಮೂರಕ್ಕಿಳಿಯದೆ ಒಮ್ಮೆಯೂ ಪ್ರಶಸ್ತಿ ಎತ್ತಿಹಿಡಿಯಲು ಪ್ರೀತಿ ಜಿಂಟಾ ಸಹಒಡೆತನದ ತಂಡಕ್ಕೆ ಸಾಧ್ಯವಾಗಿಲ್ಲ.

ಉಳಿದ 8 ನಾಯಕರೆಂದರೆ...

ಯುವರಾಜ್ ಸಿಂಗ್ - 2008

ಕುಮಾರ್ ಸಂಗಾಕ್ಕರ - 2009

ಮಹೇಲಾ ಜಯವರ್ಧನೆ - 2010

ಆ್ಯಡಂ ಗಿಲ್'ಕ್ರಿಸ್ಟ್ - 2011-12

ಡೇವಿಡ್ ಹಸ್ಸಿ - 2012-13

ಜಾರ್ಜ್ ಬೇಯ್ಲಿ - 2014-15

ಡೇವಿಡ್ ಮಿಲ್ಲರ್ - 2016

ಮುರಳಿ ವಿಜಯ್ - 2016

ಗ್ಲೇನ್ ಮ್ಯಾಕ್ಸ್'ವೆಲ್ - 2017

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?