ವಿರಾಟ್ ಕೊಹ್ಲಿ ಗಡ್ಡಕ್ಕೂ ವಿಮೆ !

Published : Jun 09, 2018, 12:15 PM IST
ವಿರಾಟ್ ಕೊಹ್ಲಿ ಗಡ್ಡಕ್ಕೂ ವಿಮೆ !

ಸಾರಾಂಶ

ಜೂ.7 ರಂದು ಕೊಹ್ಲಿಯ ಮುಖದ ಅಳತೆ, ಗಡ್ಡದ ಫೋಟೋಗಳನ್ನು ತೆಗೆಯುತ್ತಿ ರುವುದು, ಒಪ್ಪಂದಕ್ಕೆ ಸಹಿ ಹಾಕುತ್ತಿರುವ ಸಿಸಿಟೀವಿ ವಿಡಿಯೋವನ್ನು ರಾಹುಲ್ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದರು

ನವದೆಹಲಿ(ಜೂ.09): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗಡ್ಡಕ್ಕೂ ವಿಮೆ ಮಾಡಿಸಿದ್ದಾರಾ? ಹೀಗೊಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಹಬ್ಬಲು ಕಾರಣ,
ಕೊಹ್ಲಿಯ ಸಹ ಆಟಗಾರ ಕೆ.ಎಲ್.ರಾಹುಲ್. ಜೂ.7 ರಂದು ಕೊಹ್ಲಿಯ ಮುಖದ ಅಳತೆ, ಗಡ್ಡದ ಫೋಟೋಗಳನ್ನು ತೆಗೆಯುತ್ತಿ ರುವುದು, ಒಪ್ಪಂದಕ್ಕೆ ಸಹಿ ಹಾಕುತ್ತಿರುವ ಸಿಸಿಟೀವಿ ವಿಡಿಯೋವನ್ನು ರಾಹುಲ್ ಟ್ವೀಟರ್‌ನಲ್ಲಿ ಹಾಕಿ 'ನಿಮ್ಮ ಗಡ್ಡದ ಪ್ರೀತಿ ಗೊತ್ತಿದೆ. ಆದರೆ ಗಡ್ಡಕ್ಕೆ ವಿಮೆ ಮಾಡಿಸಿದ್ದೀರಿ ಎನ್ನುವ ನನ್ನ ಊಹೆ ಈ ವಿಡಿಯೋದಿಂದ ದೃಢಪಡುತ್ತಿದೆ' ಎಂದು ಬರೆದಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ind vs pak ಪಂದ್ಯದಲ್ಲಿ ಭಾವನಾತ್ಮಕ ಕ್ಷಣ: ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ VIDEO
Ind Vs Pak: ನಿಮ್ಮ ವಯಸ್ಸೆಷ್ಟು? ಎಂದು ಕೇಳಿದ ಪಾಕಿಸ್ತಾನಿ ಫ್ಯಾನ್‌! ಭಾರತೀಯ ಅಜ್ಜಿ ಕೊಟ್ಟ ಖಡಕ್ ಉತ್ತರಕ್ಕೆ ಬಾಯಿ ಮುಚ್ಚಿಕೊಂಡ!