ಕೆಪಿಎಲ್ ಹರಾಜಿನ ಬಳಿಕ 7 ತಂಡಗಳು ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ

By Suvarna NewsFirst Published Jul 21, 2018, 9:21 PM IST
Highlights

7ನೇ ಆವೃತ್ತಿ ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ ಹರಾಜಿನಲ್ಲಿ 224 ಆಟಗಾರರು ಪಾಲ್ಗೊಂಡಿದ್ದರು. ಹರಾಜಿನ ಬಳಿಕ 7 ತಂಡಗಳ ಬಲಿಷ್ಠ ತಂಡವನ್ನ ರಚಿಸಿದೆ. ಇಲ್ಲಿದೆ 7 ತಂಡಗಳ ಸಂಪೂರ್ಣ ವಿವರ.
 

ಬೆಂಗಳೂರು(ಜು.21): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ ಹರಾಜು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 7 ಫ್ರಾಂಚೈಸಿಗಳು ಅಳೆದು ತೂಗಿ ಆಟಗಾರರನ್ನ ಖರೀದಿಸಿದೆ. ಟೀಂ ಇಂಡಿಯಾ ಹಾಗೂ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ರಾಬಿನ್ ಉತ್ತಪ್ಪ ಅವರನ್ನ 7.90 ಲಕ್ಷ ರೂಪಾಯಿ ನೀಡೋ ಮೂಲಕ ಗರಿಷ್ಠ ಮೊತ್ತಕ್ಕೆ ಖರೀದಿಸಿದೆ. 

ಹರಾಜಿನ ಬಳಿಕ ಬೆಂಗಳೂರು ಬ್ಲಾಸ್ಟರ್ಸ್ ತಂಡ ಸಮತೋಲನದಿಂದ ಕೂಡಿದೆ. ಈ ಬಾರಿಯ ಕೆಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಬ್ಲಾಸ್ಟರ್ಸ್ ಬಲಿಷ್ಠ ತಂಡವನ್ನ ರೂಪಿಸಿದೆ. ಹರಾಜಿನ ಬಳಿಕ ಬೆಂಗಳೂರು ಬ್ಲಾಸ್ಟರ್ಸ್ ತಂಡ ಈ ರೀತಿ ಇದೆ.

ಬೆಂಗಳೂರು ಬ್ಲಾಸ್ಟರ್ಸ್ ತಂಡ:
ರಾಬಿನ್ ಉತ್ತಪ್ಪ, ಕೆಬಿ ಪವನ್, ವಿಶ್ವನಾಥ್, ಗೌರವ್ ಧಿಮಾನ್, ವಿನೀತ್ ಯಾದವ್, ಭರತ್ ದೇವರಾಜ್, ಅರ್ಷದೀಪ್ ಸಿಂಗ್, ಆನಂದ್ ದೊಡ್ಡಮನಿ, ಮನೋಜ್ ಭಂಡಾಜೆ, ಪಲ್ಲವ್ ಕುಮಾರ್, ಶರಣ್ ಗೌಡ
ರಿಟೈನ್ ಆಟಗಾರರು: ಪವನ್ ದೇಶಪಾಂಡೆ, ಕೌಶಿಕ್ ವಿ, ಮಿತ್ರಕಾಂತ್ ಯಾದವ್, ಅಭಿಷೇಕ್ ಭಟ್

ಮೈಸೂರು ವಾರಿಯರ್ಸ್ ತಂಡ: 
ಅಮಿತ್ ವರ್ಮಾ, ಕೆ ಗೌತಮ್, ವಿಶ್ವನಾಥ್, ಮನೋಜ್ ಕೆ, ಕುಶಾಲ್, ಶರತ್ ಶ್ರೀನಿವಾಸ್, ಲವನಿತ್ ಸಿಸೋಡಿಯಾ, ರಾಜು ಭಟ್ಕಳ್, ಶೋಯೆಬ್ ಮ್ಯಾನೇಜರ್, ಕೆವಿ ಸಿದ್ದಾರ್ಥ್
ರಿಟೈನ್ ಆಟಗಾರರು: ಜೆ ಸುಜಿತ್, ಮುಂದುನಾಥ್ ಎಸ್‌ಪಿ, ಭರತ್ ಎನ್‌ಪಿ, ವಿಶಾಕ್ ವಿಜಯ್ ಕುಮಾರ್

ಬಳ್ಳಾರಿ ಟಸ್ಕರ್ಸ್ ತಂಡ:
ಸ್ವಪ್ನಿಲ್, ಮೊಹಮ್ಮದ್ ಸೈಫ್, ರೋಹಿತ್ ಸಬರ್ವಾಲ್, ನಿಶ್ಚಲ್ ಡಿ, ಸತೀಶ್ ಭಾರದ್ವಾಜ್, ರಜತ್ ಹೆಗ್ಡೆ, ಅಬ್ರಾರ್ ಖಾಝಿ, ಪ್ರದೀಪ್ ಟಿ, ರಿತೇಶ್ ಭಟ್ಕಳ್, ಅಕ್ಷಯ್ ಎಸ್ ಎಲ್ 
ರಿಟೈನ್ ಆಟಗಾರರು: ಸಿಎಮ್ ಗೌತಮ್, ದೇವದತ್ ಪಡಿಕ್ಕಲ್, ರೋಹನ್ ಕದಮ್, ಅಭಿನವ್ ಮೋಹರ್

ಹುಬ್ಳಿ ಟೈಗರ್ಸ್ ತಂಡ:
ಮಯಾಂಕ್ ಅಗರ್ವಾಲ್, ಮೊಹಮ್ಮದ್ ತಾಹ,  ಶಿವರಾಜ್, ರಾಹುಲ್ ನಾಯ್ಕ್, ಸುನೀಲ್ ಕುಮಾರ್, ನಿತಿನ್ ಬಿಲ್ಲೆ, ಸುಜಿತ್, ಅನಿಲ್ ಐಜಿ, ಸೂರಜ್, ರಾಮ್ ಸರಿಕ್, ವಿದ್ಯಾದರ್ ಪಾಟೀಲ್
ರಿಟೈನ್ ಆಟಗಾರರು: ಆರ್ ವಿನಯ್ ಕುಮಾರ್, ಪ್ರವೀಣ್ ದುಬೆ, ಅಭಿಷೇಕ್ ರೆಡ್ಡಿ, ಅಭಿಷೇಕ್ ಸಖುಜಾ

ಬಿಜಾಪುರ ಬುಲ್ಸ್ ತಂಡ:
ಕೆಪಿ ಅಪ್ಪಣ್ಣ, ಶಿಶಿರ್ ಭವಾನೆ, ಸುನಿಲ್ ರಾಜು, ಪ್ರವೀಣ್ ಕುಮಾರ್, ರುತುರಾಜ್, ಮೀರ್ ಕೆ ಅಬ್ಬಾಸ್, ಅನುರಾಗ್, ಭವೇಶ್ ಎಂ, ರಿಷಬ್ ಸಿಂಗ್, ಸೂರಜ್ ಕಾಮತ್, ನಾಗಭರತ್, ಜಹೋರ್ ಫರೋಕಿ
ರಿಟೈನ್ ಆಟಗಾರರು: ರೋನಿತ್ ಮೊರೆ, ಕೆಸಿ ಕಾರ್ಯಪ್ಪ, ನವೀನ್ ಎಂಜಿ, ಭರತ್ ಚಿಪ್ಲಿ

ಬೆಳಗಾವಿ ಪ್ಯಾಂಥರ್ಸ್ ತಂಡ:
ಶುಭಾಂಗ ಹೆಗ್ಡೆ, ಶರತ್ ಹೆಚ್ ಎಸ್,  ದರ್ಶನ್ ಮಾಚಯ್ಯ, ವಿಷ್ಣು ಪ್ರಿಯನ್, ಅಮನ್ ಖಾನ್, ರಕ್ಷಿತ ಎಸ್, ನಿಧೀಶ್ ಎಂ, ನಿಕಿನ್ ಜೋಶ್, ಅಕ್ಷಯ್ ಬಲ್ಲಾಳ್, ಶ್ರೇಯಸ್ ಬಿಎಂ, ಸೌರಭ್ ಗೌಡ
ರಿಟೈನ್ ಆಟಗಾರರು: ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ಸ್ಟಾಲಿನ್ ಹುವಾರ್, ಅವಿನಾಶ್ ಡಿ

ಶಿವಮೊಗ್ಗ ಲಯನ್ಸ್ ತಂಡ:
ಅಭಿಮನ್ಯು ಮಿಥುನ್, ಕಿಶೋರ್ ಕಾಮತ್, ಅಭಿಲಾಷ್ ಶೆಟ್ಟಿ. ಹೊಯ್ಸಳ, ಪೃಥ್ವಿವರದರಾಜನ್, ಭರತ್ ದೂರಿ, ಪೃಥ್ಥಿರಾಜ್ ಶೇಖಾವತ್, ಸಯ್ಯದ್ ಕೆ
ರಿಟೈನ್ ಆಟಗಾರರು: ಅನಿರುದ್ಧ ಜೋಶಿ, ಸರ್ಫಾರಜ್ ಅಶ್ರಫ್, ನಿಹಾರ್ ಉಲ್ಲಾಳ್, ಲಿಯನ್ ಖಾನ್
 

click me!