ಭಾರೀ ಸುದ್ದಿಗೆ ಗ್ರಾಸವಾಯ್ತು ಕೋಹ್ಲಿ ಮಾಡಿದ ಕೆಲಸ

Published : Feb 26, 2018, 02:02 PM ISTUpdated : Apr 11, 2018, 12:36 PM IST
ಭಾರೀ ಸುದ್ದಿಗೆ ಗ್ರಾಸವಾಯ್ತು ಕೋಹ್ಲಿ ಮಾಡಿದ  ಕೆಲಸ

ಸಾರಾಂಶ

ಬ್ಯಾಕ್ ಇಂಜುರಿಯಿಂದ ಬಳಲುತ್ತಿರುವ ವಿರಾಟ್ ಕೋಹ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಮ್ಯಾಚ್’ನಲ್ಲಿ ಆಟವಾಡುತ್ತಿಲ್ಲ. 

ನವದೆಹಲಿ : ಬ್ಯಾಕ್ ಇಂಜುರಿಯಿಂದ ಬಳಲುತ್ತಿರುವ ವಿರಾಟ್ ಕೋಹ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಮ್ಯಾಚ್’ನಲ್ಲಿ ಆಟವಾಡುತ್ತಿಲ್ಲ. 

ಆದರೆ ತಂಡದೊಂದಿಗೆ ಇದ್ದು ಅಗತ್ಯ ನೆರವನ್ನು ನೀಡುತ್ತಿದ್ದಾರೆ.  ಅವರು ತಮ್ಮ ತಂಡಕ್ಕೆ ನೆರವು ಬೇಕಾದಾಗ ಎಂದಿಗೂ ಕೂಡ ಅದರಿಂದ ತಪ್ಪಿಸಿಕೊಂಡಿಲ್ಲ. ತಮ್ಮ ಅಗತ್ಯ ಯಾವಾಗ ಇರುತ್ತದೆಯೋ ಆಗ ಹಾಜರಾಗಿ ನೆರವಿಗೆ ನಿಲ್ಲುತ್ತಿದ್ದಾರೆ.

ಇದೀಗ ಅದೇ ರೀತಿಯ ಫೊಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಟೀಮ್ ಮೇಟ್ ಆದ ಶಿಖರ್ ದವನ್’ಗೆ ವಿರಾಟ್ ಕೋಹ್ಲಿ ಹೆಡ್ ಮಸಾಜ್ ಮಾಡುತ್ತಿರುವ ಫೊಟೊ ಎಲ್ಲೆಡೆ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದೆ. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್