ಐತಿಹಾಸಿಕ #500test: ಟೀಮ್ ಇಂಡಿಯಾ ಫೋಟೋ ಶೂಟ್

Published : Sep 21, 2016, 03:49 AM ISTUpdated : Apr 11, 2018, 12:36 PM IST
ಐತಿಹಾಸಿಕ #500test: ಟೀಮ್ ಇಂಡಿಯಾ ಫೋಟೋ ಶೂಟ್

ಸಾರಾಂಶ

ಮುಂಬೈ(ಸೆ.21): ಟೀಮ್ ಇಂಡಿಯಾ ಕ್ರಿಕೆಟ್ ಇತಿಹಾಸದ 500ನೇ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಭರ್ಜರಿ ಸಿದ್ಧತೆ ನಡೆಸಿದ್ದು, 500ನೇ ಟೆಸ್ಟ್ ಅನ್ನು ಸ್ಮರಣಿಯವಾಗಿಸಲು ಅನೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 

ಐತಿಹಾಸಿಕ ಟೆಸ್ಟ್​​​ ಪಂದ್ಯಕ್ಕೂ ಮುನ್ನ ಟೀಮ್​​ ಇಂಡಿಯಾ ಆಟಗಾರರ ಫೋಟೋ ಶೂಟ್​​​ ನಡೆದಿದ್ದು, ನಿನ್ನೆ ಅಭ್ಯಾಸಕ್ಕೂ ತೆರಳುವ ಮುನ್ನ ಆಟಗಾರರು ವಿವಿಧ ಭಂಗಿಗಳಲ್ಲಿ ಕ್ಯಾಮೆರಕ್ಕೆ ಫೋಸ್​​ ನೀಡಿದ್ದಾರೆ. 

ಇದನ್ನು ಬಿಸಿಸಿಐ ತನ್ನ ಟ್ವೀಟರ್​​ನಲ್ಲಿ  ಪ್ರಕಟಿಸಿದ್ದು, ನಾಯಕ ಕೊಹ್ಲಿ ಸೇರಿದಂತೆ ತಂಡದ ಆಟಗಾರರು 500 ಟೆಸ್ಟ್ ಪಂದ್ಯದ ಜರ್ಸಿ ತೊಟ್ಟು ಪೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20 World Cup 2026: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್ ಅಲ್ಲ, ಈ ಚಾನೆಲ್‌ನಲ್ಲಿ ಫ್ರೀ ಆಗಿ ಫೈನಲ್ ಮ್ಯಾಚ್ ನೋಡಿ
India vs New Zealand: ಈ 3 ಸಮಸ್ಯೆ ಸರಿಪಡಿಸಿದರಷ್ಟೇ ಭಾರತಕ್ಕೆ 3ನೇ ಟಿ20 ವಿಶ್ವಕಪ್!