ಧೊನಿಗಿಂತ ಹೆಚ್ಚು ಸಂಭಾವನೆ ಪಡೆಯುವ ಕೊಹ್ಲಿ: ಮೊತ್ತವೆಷ್ಟು ಗೊತ್ತೆ ?

Published : Oct 04, 2016, 12:49 PM ISTUpdated : Apr 11, 2018, 12:42 PM IST
ಧೊನಿಗಿಂತ ಹೆಚ್ಚು ಸಂಭಾವನೆ ಪಡೆಯುವ ಕೊಹ್ಲಿ: ಮೊತ್ತವೆಷ್ಟು ಗೊತ್ತೆ ?

ಸಾರಾಂಶ

ಮುಂಬೈ(ಅ.4): ಜನವರಿ-ಸೆಪ್ಟೆಂಬರ್ 2016ರ ವೇಳೆಯಲ್ಲಿ ಎಂ.ಎಸ್. ಧೋನಿಗಿಂತ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೆಚ್ಚಿನ ಸಂಬಳ ಪಡೆದಿದ್ದಾರೆ. 9 ತಿಂಗಳಲ್ಲಿ ಕೊಹ್ಲಿಗೆ 1.78 ಕೋಟಿ ರೂಪಾಯಿ ಸಂಬಳ ಸಿಕ್ಕಿದೆ. ಧೋನಿ,ಕೊಹ್ಲಿ ಸೇರಿದಂತೆ ನಾಲ್ಕು ಆಟಗಾರರು 1 ಕೋಟಿಗೂ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಬಿಸಿಸಿಐ ಇಂಡಿಯಾ ತಂಡದ ಆಟಗಾರರನ್ನು ಎ,ಬಿ ಮತ್ತು ಸಿ ಗುಂಪಾಗಿ ವಿಂಗಡನೆ ಮಾಡಿದೆ. ಗ್ರೇಡ್ ‘ಎ’ನಲ್ಲಿ ಬರುವ ಆಟಗಾರರಿಗೆ 1 ಕೋಟಿ ರೂಪಾಯಿ, ಗ್ರೇಡ್ ಬಿ ಆಟಗಾರರಿಗೆ 50 ಲಕ್ಷ ಹಾಗೂ ಸಿ ಗ್ರೇಡ್ ಆಟಗಾರರಿಗೆ 25 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತಿದೆ. ‘ಎ’ ಗ್ರೇಡ್ ನಲ್ಲಿ ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ,ಅಶ್ವಿನ್ ಸೇರಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ - ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
India Latest News Live: India s Green Shift - ಶೀಘ್ರದಲ್ಲೇ ಆಲ್ಕೋಹಾಲ್‌ನಿಂದ ಓಡಾಡಲಿವೆ ಭಾರತದ ಕಾರುಗಳು!