ನೇರ ಪ್ರಸಾರದಲ್ಲೇ ಬ್ರೆಜಿಲ್ ಪತ್ರಕರ್ತೆಗೆ ಕಿಸ್ ಕೊಟ್ಟ ಅಭಿಮಾನಿ

Published : Jun 26, 2018, 05:08 PM IST
ನೇರ ಪ್ರಸಾರದಲ್ಲೇ ಬ್ರೆಜಿಲ್ ಪತ್ರಕರ್ತೆಗೆ ಕಿಸ್ ಕೊಟ್ಟ ಅಭಿಮಾನಿ

ಸಾರಾಂಶ

ಫಿಫಾ ವಿಶ್ವಕಪ್ ಟೂರ್ನಿ ಅಭಿಮಾನಿಗಳಿಗೆ ಬಹುದೊಡ್ಡ ಕ್ರೀಡಾ ಹಬ್ಬ. ಹೀಗಾಗಿ ವಿಶ್ವಕಪ್‌ಗಾಗಿ ಆಗಮಿಸೋ ಅಭಿಮಾನಿಗಳಿಗೆ ಗೆಲುವಿನ ಸಿಹಿ ಸಿಕ್ಕಿದರೆ ಅವರ ಸಂತಸಕ್ಕೆ ಪಾರವೇ ಇರಲ್ಲ. ಹೀಗೆ ಅತೀವ ಸಂತಸದಿಂದಿ ಅಭಿಮಾನಿಯೊರ್ವ ಪತ್ರಕರ್ತೆಗೆ ಮುತ್ತಿಟ್ಟು ಎಡವಟ್ಟು ಮಾಡಿದ್ದಾರೆ. ಇಲ್ಲಿದೆ ಅಭಿಮಾನಿಯ ಕಿಸ್ ವಿಡೀಯೋ.

ರಷ್ಯಾ(ಜೂ.26): ಫಿಫಾ ವಿಶ್ವಕಪ್ ಟೂರ್ನಿಯ ನೇರಪ್ರಸಾರದ ವರದಿಗಾರಿಕೆಯಲ್ಲಿದ್ದ ಬ್ರೆಜಿಲ್ ಪತ್ರಕರ್ತೆಗೆ ಅಭಿಮಾನಿಯೊರ್ವ ಮುತ್ತಿಟ್ಟ ಪ್ರಸಂಗ ನಡೆದಿದೆ. ಎಕೆಟರ್ನಿಂಗ್‌ಬರ್ಗ್‌ನಲ್ಲಿ ಪತ್ರಕರ್ತೆ ಜೂಲಿ ಗಿಮಾರೆಸ್ ಖಾಸಗಿ ಸುದ್ದಿ ವಾಹಿನಿಯ ನೇರಪ್ರಸಾರದಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಅಭಿಮಾನಯೊರ್ವ ನೇರ ಪ್ರಸಾರದಲ್ಲೇ ಮುತ್ತಿಟ್ಟು ಎಡವಟ್ಟು ಮಾಡಿದ್ದಾನೆ.

 

 

ನೇರಪ್ರಸಾರಕ್ಕಾಗಿ ನಿಂತಿದ್ದ ಜುಲಿ ಅಭಿಮಾನಿ ಮುತ್ತಿಡಲು ಯತ್ನಿಸಿದ್ದಾನೆ. ಆದರೆ ಮುತ್ತಿನಿಂದ ತಪ್ಪಿಸಿಕೊಂಡ ಜುಲಿಯನ್ ಅಭಿಮಾನಿಗೆ ಎಚ್ಚರಿಕೆ ನೀಡಿದ್ದಾರೆ. ಮುಂದೆಂದು ಈ ರೀತಿ ಮಾಡಬಾರದಾಗಿ ಜುಲಿಯನ್ ಎಚ್ಚರಿಸಿದ್ದಾರೆ.

ನೇರಪ್ರಸಾದಲ್ಲೇ ಜುಲಿಯನ್‌ಗೆ ಈ ರೀತಿ ಮುತ್ತಿಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಈ ರೀತಿ ಜೂಲಿಯನ್‌ಗೆ ಅಭಿಮಾನಿಗಳು ಕಿಸ್ ನೀಡಿದ್ದಾರೆ. ಪದೇ ಪದೇ ಜುಲಿಗೆ ಕಿಸ್ ನೀಡುತ್ತಿರುವುದು ಹಲವು ಅನುಮಾನಗಳು ಕಾಡತೊಡಗಿದೆ. ಈ ಪ್ರಕರಣವನ್ನ ಪ್ರಚಾರಕ್ಕಾಗಿ ಮಾಡಲಾಗಿದೆ ಅನ್ನೋ ಅನುಮಾನಗಳು ಮೂಡಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್
ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್