
ಮೀರತ್(ನ.24): ಭಾರತ ತಂಡದ ವೇಗಿ ಭುವನೇಶ್ವರ್ ಕುಮಾರ್ ತಮ್ಮ ಪ್ರೇಯಸಿ ನೂಪುರ್ ನಗರ್ ಜತೆ ಗುರುವಾರ ದಾಂಪತ್ಯ ಜೀವಕ್ಕೆ ಕಾಲಿಟ್ಟರು. ಉಭಯ ಕುಟುಂಬಗಳ ಬಂಧುಗಳು, ಆಪ್ತರ ಸಮ್ಮುಖದಲ್ಲಿ ಭುವಿ, ನೂಪುರ್ ವಿವಾಹ ಅದ್ಧೂರಿಯಾಗಿ ನೇರವೇರಿತು. ನ.26ರಂದು ನೂಪುರ್‌ರ ಹುಟ್ಟೂರಾದ ಮೀರತ್‌ನಲ್ಲಿ ಹಾಗೂ ನ.30ರಂದು ದೆಹಲಿಯಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ.
ಮಾಜಿ ಆಟಗಾರ ಜಹೀರ್ ಖಾನ್ ಕೂಡ ಗುರುವಾರ ತಮ್ಮ ಬಹುಕಾಲದ ಗೆಳತಿ ನಟಿ ಸಾಗರಿಕಾ ಘಾಟ್ಗೆ ಅವರೊಂದಿಗೆ ಮುಂಬೈ'ನಲ್ಲಿ ವಿವಾಹವಾದರು. ನ.27ರಂದು ಇವರಿಬ್ಬರ ಆರತಕ್ಷತೆ ಮುಂಬೈ'ನಲ್ಲಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.