ಬಾಂಗ್ಲಾ-ಇಂಗ್ಲೆಂಡ್ ಆಟಗಾರರ ನಡುವೆ ಮೈದಾನದಲ್ಲೇ ಕಿರಿಕ್.. !! ಕಾರಣ..?

internet desk |  
Published : Oct 10, 2016, 02:12 PM ISTUpdated : Apr 11, 2018, 12:57 PM IST
ಬಾಂಗ್ಲಾ-ಇಂಗ್ಲೆಂಡ್ ಆಟಗಾರರ ನಡುವೆ ಮೈದಾನದಲ್ಲೇ ಕಿರಿಕ್.. !! ಕಾರಣ..?

ಸಾರಾಂಶ

ಜಾಸ್​​ ಬಟ್ಲರ್​​​ ಹಾಗೂ ಮೊಹಮ್ಮದುಲ್ಲಾ ನಡುವೆ ಮಾತಿನ ಚಕಮಕಿ ನಡೆದಿದೆ. ತಸ್ಕಿನ್​​ ಬೌಲಿಂಗ್​​ನಲ್ಲಿ ಬಟ್ಲರ್​​​​ ಎಲ್​ಬಿ ಬಲೆಗೆ ಬಿದ್ದಾಗ ಅಂಪೈರ್​​ ನಿರಾಕರಿಸಿದರು. ನಂತರ ರಿವ್ಯೂ​​ನಲ್ಲಿ ಔಟ್​​ ಎಂದು ತೀರ್ಪು ಬಂದಾಗ ಬಾಂಗ್ಲಾ ಆಟಗಾರರು ಅತಿಯಾಗಿ ಸಂಭ್ರಮಾಚರಣೆ ಮಾಡಿದರು.

ಢಾಕಾ(ಅ.10): ಬಾಂಗ್ಲಾ ಹಾಗೂ ಇಂಗ್ಲೆಂಡ್​​ ಏಕದಿನ ಸರಣಿಯ 2ನೇ ಪಂದ್ಯದಲ್ಲಿ  ಎರಡು ತಂಡದ ಆಟಗಾರರು ಕಿರಿಕ್ ಮಾಡಿಕೊಂಡಿದ್ದಾರೆ. 

ಜಾಸ್​​ ಬಟ್ಲರ್​​​ ಹಾಗೂ ಮೊಹಮ್ಮದುಲ್ಲಾ ನಡುವೆ ಮಾತಿನ ಚಕಮಕಿ ನಡೆದಿದೆ. ತಸ್ಕಿನ್​​ ಬೌಲಿಂಗ್​​ನಲ್ಲಿ  ಬಟ್ಲರ್​​​​ ಎಲ್​ಬಿ ಬಲೆಗೆ ಬಿದ್ದಾಗ ಅಂಪೈರ್​​ ನಿರಾಕರಿಸಿದರು. ನಂತರ ರಿವ್ಯೂ​​ನಲ್ಲಿ ಔಟ್​​ ಎಂದು ತೀರ್ಪು ಬಂದಾಗ ಬಾಂಗ್ಲಾ ಆಟಗಾರರು ಅತಿಯಾಗಿ ಸಂಭ್ರಮಾಚರಣೆ ಮಾಡಿದರು.

ಇದನ್ನ ಕಂಡ ಬಟ್ಲರ್​​ ಮೊಹಮ್ಮದುಲ್ಲಾ ಬಳಿ ಹೋಗಿ ಮಾತಿನ ಚಕಮಕಿ ನಡೆಸಿದರು. ಇದನ್ನ ಕಂಡ ಅಂಪೈರ್​​ ಮಧ್ಯ ಪ್ರವೇಶಿಸಿ ಪರಸ್ಥಿತಿಯನ್ನ ತಿಳಿಗೊಳಿಸಿದರು. ಆದರೆ ಪಂದ್ಯ ಮುಗಿದ ನಂತರ ಬಟ್ಲರ್ ಕ್ಷಮೆಯಾಚಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?