ಟೀಂ ಇಂಡಿಯಾದ ಸ್ಪಿನ್ನರ್'ಗಳನ್ನು ಎದುರಿಸುವುದು ಕಷ್ಟ

Published : Jan 11, 2017, 08:06 AM ISTUpdated : Apr 11, 2018, 12:54 PM IST
ಟೀಂ ಇಂಡಿಯಾದ ಸ್ಪಿನ್ನರ್'ಗಳನ್ನು ಎದುರಿಸುವುದು ಕಷ್ಟ

ಸಾರಾಂಶ

ಆಸೀಸ್ ಆಟಗಾರರು ಭಾರತದ ಸ್ಪಿನ್ ಬೌಲರ್‌'ಗಳನ್ನು ಎದುರಿಸಲು ನಿಜಕ್ಕೂ ಕಷ್ಟ ಪಡಲಿದ್ದಾರೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಅಭ್ಯಾಸ ನಡೆಸಲಾಗಿದೆ ಎಂದರು.

ಮೆಲ್ಬೋರ್ನ್(ಜ.11): ಭಾರತದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಸ್ಪಿನ್ ಬೌಲಿಂಗ್ ಅತಿದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೇನ್ ಮೆಗ್ರಾಥ್ ಹೇಳಿದ್ದಾರೆ.

ಆಸೀಸ್ ಆಟಗಾರರು ಭಾರತದ ಸ್ಪಿನ್ ಬೌಲರ್‌'ಗಳನ್ನು ಎದುರಿಸಲು ನಿಜಕ್ಕೂ ಕಷ್ಟ ಪಡಲಿದ್ದಾರೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಅಭ್ಯಾಸ ನಡೆಸಲಾಗಿದೆ ಎಂದರು.

ಡಿಆರ್‌ಎಸ್ ವ್ಯವಸ್ಥೆ ಅಂಪೈರ್‌'ಗಳಿಗೆ ಅನುಕೂಲವಾಗಲಿದೆ ಎನ್ನುವ ಮೂಲಕ ಆರಂಭದಲ್ಲಿ ಈ ವಿಧಾನಕ್ಕೆ ಮೆಗ್ರಾಥ್ ಬೆಂಬಲ ವ್ಯಕ್ತಪಡಿಸಿದ್ದರು.

ಆದರೆ ಈಗ ರಾಗ ಬದಲಿಸಿರುವ ಆಸೀಸ್ ವೇಗಿ,  ಬೌಲರ್‌ಗಳು ವಿಕೆಟ್ ತೆಗೆದಾಗ ತಂಡವೇ ಸಂತಸಪಡಲಿದೆ. ಡಿಆರ್‌'ಎಸ್‌'ನಲ್ಲಿ ಇದು ನಾಟೌಟ್ ಎಂದು ಫಲಿತಾಂಶ ಬಂದರೆ ಆಟಗಾರರಿಗೆ ನಿರಾಸೆ ಮೂಡಿಸಲಿದೆ ಎಂದು ಮೆಗ್ರಾಥ್ ಹೇಳಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಬ್ಬರು ಮ್ಯಾಚ್‌ ವಿನ್ನರ್ ಕೈಬಿಟ್ಟು ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ಟೀಂ ಇಂಡಿಯಾ ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್! ಒಂದು ಅಚ್ಚರಿ ಎಂಟ್ರಿ
2027ರ ಏಕದಿನ ವಿಶ್ವಕಪ್: ಈ 12 ಸ್ಟೇಡಿಯಂಗಳಲ್ಲಿ ನಡೆಯಲಿದೆ ಹೈವೋಲ್ಟೇಜ್ ಕದನ, ಐಸಿಸಿಯಿಂದ ಮಹತ್ವದ ಘೋಷಣೆ