ಭಯ ಹುಟ್ಟಿಸುವ ಆಟವನ್ನೇ ಮರೆತ ಆಸೀಸ್

Published : Nov 16, 2016, 02:46 PM ISTUpdated : Apr 11, 2018, 12:38 PM IST
ಭಯ ಹುಟ್ಟಿಸುವ ಆಟವನ್ನೇ ಮರೆತ ಆಸೀಸ್

ಸಾರಾಂಶ

ಕಳೆದ ಕೆಲ ವರ್ಷಗಳಿಂದ ಆಸ್ಟ್ರೇಲಿಯಾ ತಂಡ ವಿಶ್ವ ಕ್ರಿಕೆಟ್‌'ನಲ್ಲಿ ಇತರೆ ತಂಡಗಳಿಗೆ ಭಯ ಮೂಡಿಸಿತ್ತು. ಆದರೆ ಈಗೀನ ಸ್ಟೀವ್ ಸ್ಮಿತ್ ಪಡೆ ಅಂತಹ ಯಾವುದೇ ಲಕ್ಷಣವನ್ನು ಹೊಂದಿಲ್ಲ. - ಬ್ರಿಯಾನ್ ಲಾರಾ

ಸಿಡ್ನಿ(ನ.16): ಆಸ್ಟ್ರೇಲಿಯಾ ಕ್ರಿಕೆಟಿಗರು ಭಯ ಹುಟ್ಟಿಸುವ ಶೈಲಿಯನ್ನು ಕಳೆದುಕೊಂಡಿದ್ದಾರೆ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಆಸ್ಟ್ರೇಲಿಯಾ ತಂಡ ವಿಶ್ವ ಕ್ರಿಕೆಟ್‌'ನಲ್ಲಿ ಇತರೆ ತಂಡಗಳಿಗೆ ಭಯ ಮೂಡಿಸಿತ್ತು. ಆದರೆ ಈಗೀನ ಸ್ಟೀವ್ ಸ್ಮಿತ್ ಪಡೆ ಅಂತಹ ಯಾವುದೇ ಲಕ್ಷಣವನ್ನು ಹೊಂದಿಲ್ಲ ಎಂದಿದ್ದಾರೆ.

ಮಂಗಳವಾರವಷ್ಟೇ ಮುಕ್ತಾಯಕಂಡ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನಿಂಗ್ಸ್ ಸೋಲು ಕಾಣುವ ಮೂಲಕ ಸತತ 5ನೇ ಪಂದ್ಯ ಸೋತಿದ್ದರಿಂದ ಲಾರಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

25 ವರ್ಷಗಳ ಹಿಂದೆ ವೆಸ್ಟ್ ಇಂಡೀಸ್ ಕೂಡ, ವಿಶ್ವ ಕ್ರಿಕೆಟ್‌'ನಲ್ಲಿ ಇತರ ತಂಡಗಳಿಗೆ ಭಯ ಹುಟ್ಟಿ ಹಾಕಿತ್ತು ಎಂದಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?