ಮಾಜಿ ಶೂಟರ್‌ ಬಿಂದ್ರಾಗೆ ಬ್ಲ್ಯೂ ಕ್ರಾಸ್‌ ಗೌರವ

By Web Desk  |  First Published Dec 1, 2018, 1:04 PM IST

ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್‌ ಫೆಡರೇಷನ್‌(ಐಎಸ್‌ಎಸ್‌ಎಫ್‌), ಶುಕ್ರವಾರ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ಈ ಪ್ರಶಸ್ತಿ ಪಡೆದ ಭಾರತದ ಮೊದಲ ಶೂಟರ್‌ ಎಂಬ ಹೆಗ್ಗಳಿಕೆಗೆ ಅಭಿನವ್‌ ಬಿಂದ್ರಾ ಪಾತ್ರರಾಗಿದ್ದಾರೆ. 

ನವದೆಹಲಿ[ಡಿ.01]: ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಶೂಟರ್‌ ಭಾರತದ ಅಭಿನವ್‌ ಬಿಂದ್ರಾಗೆ, ಶೂಟಿಂಗ್‌ ಅತ್ಯುನ್ನತ ಸಾಧನೆ ಮಾಡಿದವರಿಗೆ ನೀಡಲ್ಪಡುವ ‘ದಿ ಬ್ಲ್ಯೂ ಕ್ರಾಸ್‌’ ಪ್ರಶಸ್ತಿ ಒಲಿದಿದೆ. 

ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್‌ ಫೆಡರೇಷನ್‌(ಐಎಸ್‌ಎಸ್‌ಎಫ್‌), ಶುಕ್ರವಾರ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ಈ ಪ್ರಶಸ್ತಿ ಪಡೆದ ಭಾರತದ ಮೊದಲ ಶೂಟರ್‌ ಎಂಬ ಹೆಗ್ಗಳಿಕೆಗೆ ಅಭಿನವ್‌ ಬಿಂದ್ರಾ ಪಾತ್ರರಾಗಿದ್ದಾರೆ. 

Extremely humbled to receive the ‘s highest honour the Blue Cross at the General Assembly in Munich today. pic.twitter.com/pNNgQWxT5L

— Abhinav Bindra OLY (@Abhinav_Bindra)

Tap to resize

Latest Videos

ಬಿಂದ್ರಾ, 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ, 2006ರ ಜಗ್ರೇಬ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಕಾಮನ್‌ವೆಲ್ತ್‌ನಲ್ಲಿ 7 ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ 3 ಪದಕಗಳನ್ನು ಜಯಿಸಿದ್ದಾರೆ.

click me!