ಅಂಧರ ಕ್ರಿಕೆಟ್ ವಿಶ್ವಕಪ್'ಗೆ ರಾಜ್ಯದ ಮೂವರು

Published : Dec 05, 2017, 03:14 PM ISTUpdated : Apr 11, 2018, 12:39 PM IST
ಅಂಧರ ಕ್ರಿಕೆಟ್ ವಿಶ್ವಕಪ್'ಗೆ ರಾಜ್ಯದ ಮೂವರು

ಸಾರಾಂಶ

ಅಂಧರ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ನೇಪಾಳ ಬಾಂಗ್ಲಾದೇಶ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪಾಲ್ಗೊಳ್ಳಲಿವೆ.

ಮುಂಬೈ(ಡಿ.05): ಜ.7ರಿಂದ 21ರ ತನಕ ಪಾಕಿಸ್ತಾನ ಹಾಗೂ ದುಬೈನಲ್ಲಿ ನಡೆಯಲಿರುವ 5ನೇ ಅಂಧರ ಕ್ರಿಕೆಟ್ ವಿಶ್ವಕಪ್‌'ಗೆ ಭಾರತ ತಂಡ ಪ್ರಕಟಗೊಂಡಿದ್ದು, ರಾಜ್ಯದ ಮೂವರು ಸ್ಥಾನ ಪಡೆದಿದ್ದಾರೆ.

ಅಂಧರ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ನೇಪಾಳ ಬಾಂಗ್ಲಾದೇಶ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪಾಲ್ಗೊಳ್ಳಲಿವೆ.

ತಂಡ: ಅಜಯ್ (ನಾಯಕ), ಪ್ರೇಮ್, ವೆಂಕಟೇಶ್ವರ್, ದುರ್ಗಾರಾವ್ (ಆಂಧ್ರ), ಜಾಫರ್, ಪಂಕಜ್ (ಒಡಿಶಾ), ನರೇಶ್, ಗಣೇಶ್, ಮುಹುದ್ಕರ್, ಅನಿಲ್(ಗುಜರಾತ್), ಮಹೇಂದರ್(ತೆಲ್ಲಂಗಾಣ), ಸೋನು (ಮ.ಪ್ರದೇಶ), ಬಸಪ್ಪ, ಪ್ರಕಾಶ್, ಸುನಿಲ್ (ಕರ್ನಾಟಕ), ಸುರ್ಜೀತ್(ಬಂಗಾಳ), ದೀಪಕ್, ರಾಂಬೀರ್(ಹರ್ಯಾಣ)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!