ಮಹಾಲಕ್ಷ್ಮೀ ಲೇಔಟ್ ಗ್ರೌಂಡ್ ರಿಪೋರ್ಟ್: ಯಾರಿಗೆ ಒಲಿಯಲಿದ್ದಾಳೆ 'ಮಾಹಾಲಕ್ಷ್ಮೀ'..?

By Web Desk  |  First Published Nov 24, 2019, 5:54 PM IST

ರಾಜ್ಯದಲ್ಲಿ ಎದುರಾಗಿರುವ 15 ಉಪಚುನಾವಣೆ ಕಣಗಳು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಎಲ್ಲಾ ಕ್ಷೇತ್ರಗಳ ಮಹಾ ಸಮೀಕ್ಷೆಯನ್ನು ಸುವರ್ಣ ನ್ಯೂಸ್ ಮಾಡುತ್ತಿದೆ. ಆಯಾ ಕ್ಷೇತ್ರಗಳ ಜಾತಿ ಲೆಕ್ಕಾಚಾರ, ಸಾರ್ವಜನಿಕರು ಅಭಿಪ್ರಾಯ ಸೇರಿದಂತೆ ಗ್ರೌಂಡ್ ರಿಪೋರ್ಟ್ ನೀಡುತ್ತಿದೆ. ಇಂದಿನ ಮಹಾ ಸಮೀಕ್ಷೆಯಲ್ಲಿ ಮಾಹಾಲಕ್ಷ್ಮೀ ಅಖಾಡದ ಜಿದ್ದಾ-ಜಿದ್ದಿ ಹೇಗಿದೆ..?


ಬೆಂಗಳೂರು, [ನ.24[: ರಾಜ್ಯದಲ್ಲಿ ಎದುರಾಗಿರುವ 15 ಕ್ಷೇತ್ರಗಳ ಉಪಚುನಾವಣೆ ಕಣಗಳು ದಿನದಿಂದ ದಿನಕ್ಕೆ ರಂಗೇರುತ್ತಿದೆ, ಮತ್ತೊಂದೆಡೆ ಪ್ರತಿಷ್ಠೆಯಾಗಿ ತೆಗೆದುಕೊಮಡಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಗೆಲುವಿಗಾಗಿ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿವೆ.

ಇನ್ನು ಸುವರ್ಣನ್ಯೂಸ್ 15 ಕ್ಷೇತ್ರಗಳ ಸಮೀಕ್ಷೆ ನಡೆಸುತ್ತಿದೆ. ಈ ಪೈಕಿ ಬೆಂಗಳೂರಿನ ಮಾಹಾಲಕ್ಷ್ಮೀ ಲೇಔಟ್ ಅಖಾಡದಲ್ಲಿ ಮಹಾಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ..? ಮಹಾಲಕ್ಷ್ಮೀ ಲೇಔಟ್ ನಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ..? ವಿಡಿಯೋನಲ್ಲಿ ನೋಡಿ ಪಕ್ಕಾ ಲೆಕ್ಕಾ...! 

Tap to resize

Latest Videos

undefined

"

"

"

"

click me!