ಶುಭ ಕೆಲಸಕ್ಕೆ ಇಂದು ಯಾವ ಗಳಿಗೆ ಸೂಕ್ತ?

By Web DeskFirst Published Sep 4, 2018, 8:44 AM IST
Highlights

ನಮಸ್ಕಾರ ಓದುಗರೇ, ಇಂದು ಶುಭ ಕೆಲಸ ಮಾಡಲು ಯಾವ ಗಳಿಗೆ ಸೂಕ್ತ? ಹೇಗಿದೆ ಇಂದಿನ ಪಂಚಾಂಗ ಫಲ ಇಲ್ಲಿದೆ ನೋಡಿ

ದಿನಾಂಕ : 04/09/2018

ವಾರ : ಮಂಗಳ ವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ದಕ್ಷಿಣಾಯನ : ಆಯನೇ
ವರ್ಷ ಋತೌ
ಶ್ರಾವಣ ಮಾಸೇ

ಕೃಷ್ಣ : ಪಕ್ಷೇ

ನವಮ್ಯಾಂ (01-26 pm ರವರೆಗೆ)

ಭೌಮ ವಾಸರೇ : ವಾಸರಸ್ತು

ಮೃಗಶಿರಾ ನಕ್ಷತ್ರೇ (04-13 pm ರವರೆಗೆ)

ವಜ್ರ ಯೋಗೇ (11-41 am ರವರೆಗೆ)

ತೈತುಲ : ಕರಣೇ (06-25 am ರವರೆಗೆ)

ಉಪರಿ ಗರಜ (05-23 pm ರವರೆಗೆ)

ಸೂರ್ಯ ರಾಶಿ : ಸಿಂಹ*‌

ಚಂದ್ರ ರಾಶಿ : *ಮಿಥುನ
‌ ‌ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-12 am
ಸೂರ್ಯಾಸ್ತ - 06-25 pm

ರಾಹುಕಾಲ*‌ ‌ ‌ *03-23 pm ಇಂದ 04-55 pm

ಗುಳಿಕಕಾಲ 12-19 pm ಇಂದ 01-51 pm

 ಯಮಗಂಡಕಾಲ 09-14 am ಇಂದ 10-46 am

click me!