ಇಂದಿನ ಶುಭ ಗಳಿಗೆ ಹೀಗಿದೆ

By Web DeskFirst Published Oct 30, 2018, 8:06 AM IST
Highlights

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ 

ದಿನಾಂಕ : 30/10/2018

ವಾರ : ಮಂಗಳ ವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ದಕ್ಷಿಣಾಯನ : ಆಯನೇ
ಶರತ್ ಋತೌ
ಆಶ್ವಯುಜ ಮಾಸೇ

ಕೃಷ್ಣ : ಪಕ್ಷೇ ಷಷ್ಠ್ಯಾಂ (11-57 am ರವರೆಗೆ)

ಭೌಮ ವಾಸರೇ : ವಾಸರಸ್ತು

ಆರಿದ್ರಾ ನಕ್ಷತ್ರೇ (06-51 am ರವರೆಗೆ)

ಉಪರಿ ಪುನರ್ವಸು (ಮಾ.ಬೆ. 05-17 am ರವರೆಗೆ)

ಸಿದ್ಧ ಯೋಗೇ (05-14 pm ರವರೆಗೆ)

ವಣಿಜ : ಕರಣೇ (01-08 pm ರವರೆಗೆ)

ಸೂರ್ಯ ರಾಶಿ : ತುಲಾ*‌ ಚಂದ್ರ ರಾಶಿ : *ಮಿಥುನ
‌ ‌ಅಶುಭ ಕಾಲಗಳು
ರಾಹುಕಾಲ*‌ ‌ ‌ *02-58 pm ಇಂದ 04-25 pm

ಯಮಗಂಡಕಾಲ
09-08 am ಇಂದ 10-36 am

ಗುಳಿಕಕಾಲ
12-03 pm ಇಂದ 01-31 pm
 

click me!