ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ
ದಿನಾಂಕ : 24/10/2018
ವಾರ : ಬುಧವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ದಕ್ಷಿಣಾಯನ : ಆಯನೇ
ಶರತ್ ಋತೌ
ಆಶ್ವಯುಜ ಮಾಸೇ
ಶುಕ್ಲ : ಪಕ್ಷೇ ಪೌರ್ಣಿಮ್ಯಾಂ (09-36 pm ರವರೆಗೆ)
ಸೌಮ್ಯ ವಾಸರೇ : ವಾಸರಸ್ತು
ರೇವತಿ ನಕ್ಷತ್ರೇ (09-22 am ರವರೆಗೆ)
ಹರ್ಷಣ ಯೋಗೇ (09-32 am ರವರೆಗೆ)
ಭದ್ರ : ಕರಣೇ (10-29 am ರವರೆಗೆ)
ಸೂರ್ಯ ರಾಶಿ : ತುಲಾ* ಚಂದ್ರ ರಾಶಿ : *ಮೀನ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-15 am
ಸೂರ್ಯಾಸ್ತ - 05-53 pm
ದಿನದ ವಿಶೇಷ - ಶೀಗೀ ಹುಣ್ಣಿಮೆ, ವಾಲ್ಮೀಕಿ ಜಯಂತಿ
ಅಶುಭ ಕಾಲಗಳು
ರಾಹುಕಾಲ 12-04 pm ಇಂದ 01-32 pm
ಯಮಗಂಡಕಾಲ 07-40 am ಇಂದ 09-08 am
ಗುಳಿಕಕಾಲ 10-36 am ಇಂದ 12-04 pm