ಒಳ್ಳೆಯ ಕೆಲಸಕ್ಕೆ ಇಂದು ಈ ಘಳಿಗೆ ಸೂಕ್ತ

By Web DeskFirst Published Jan 14, 2019, 9:41 AM IST
Highlights

ನಿತ್ಯ ಪಂಚಾಂಗ ವಿಶೇಷ  

ಶ್ರೀ ಗುರುಭ್ಯೋ ನಮಃ

 ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ

~~~~~~~~~~~~~~~~~~~~~~~~~~~~~~~~ ‌ ‌ ‌ ‌
ಶ್ರೀ ನಿತ್ಯ ಪಂಚಾಂಗ
~~~~~~~~~~~~~~~~~~~~~~~~~~~~~~~~~~‌

ದಿನಾಂಕ : 14/01/2019

ವಾರ : ಸೋಮವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ದಕ್ಷಿಣಾಯನ : ಆಯನೇ

ಹಿಮಂತ ಋತೌ

ಪುಷ್ಯ ಮಾಸೇ

ಶುಕ್ಲ : ಪಕ್ಷೇ

ಅಷ್ಟಮ್ಯಾಂ (07-12 pm ರವರೆಗೆ)

ಇಂದು ವಾಸರೇ : ವಾಸರಸ್ತು

ರೇವತಿ ನಕ್ಷತ್ರೇ (08-30 am ರವರೆಗೆ)

ಶಿವ ಯೋಗೇ (07-29 am ರವರೆಗೆ)

ಭದ್ರ : ಕರಣೇ (12-15 pm ರವರೆಗೆ) ಸೂರ್ಯ ರಾಶಿ : ಧನಸ್ಸು*‌ ಚಂದ್ರ ರಾಶಿ : *ಮೀನ

ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ

ಸೂರ್ಯೋದಯ - 06-49 am

ಸೂರ್ಯಾಸ್ತ - 06-08 pm
~~~~~~~~~~~~~~~ ~~~~~~~~~~~~~~~
 ದಿನದ ವಿಶೇಷ - ಧನುರ್ಮಾಸ ಪೂಜಾ ಸಮಾಪ್ತಿ, ಭೋಗಿ ಹಬ್ಬ, ಮಕರ ಸಂಕ್ರಮಣ

~~~~~~~~~~~~~~~~~~~~~~~~~~~~~~~~~~

ಶುಭ ಕಾಲಗಳು

ರಾಹುಕಾಲ*‌ ‌ ‌ *08-12 am ಇಂದ 09-38 am

ಯಮಗಂಡಕಾಲ 11-03 am ಇಂದ 12-29 pm

ಗುಳಿಕಕಾಲ 01-54 pm ಇಂದ 03-20 pm
~~~~~~~~~~~~~~~ ~~~~~~~~~~~~~~~

ಅಮೃತ ಕಾಲ : 10-13 am ರಿಂದ 11-55 am ರವರೆಗೆ

~~~~~~~~~~~~~~~ ~~~~~~~~~~~~~~~~

ಮರುದಿನದ ವಿಶೇಷ : ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ

**************************************************

ಆರೋಗ್ಯ ಸಲಹೆ ಮನೆ ಮದ್ದು - ಹಲ್ಲುನೋವು : ಮಾವಿನ ಎಲೆಯಿಂದ ದಿನವೂ ಹಲ್ಲು ಉಜ್ಜುವುದರಿಂದ ದಂತಕ್ಷಯ ದೂರವಾಗಿಸಿ ಒಸಡು ಗಟ್ಟಿಯಾಗುತ್ತದೆ.

********************************* ‌ ‌ ‌ ‌

ಭಗವಾನ್ ಶ್ರೀರಾಮಕೃಷ್ಣರ ವಚನಾಮೃತ : ‌ ಒಂದನ್ನು ತಿಳಿಯಿರಿ, ಎಲ್ಲವೂ ನಿಮಗೆ ತಿಳಿಯುವುದು. ಒಂದಾದ ಮೇಲೆ ಇಡುವ ಸೊನ್ನೆಗಳಿಗೆ ನೂರು, ಸಾವಿರಗಳ ಬೆಲೆ ಬರುತ್ತದೆ. ಆದರೆ

ಒಂದನ್ನು ಅಳಿಸಿದರೆ ಸೊನ್ನೆಗೆ ಯಾವ ಬೆಲೆಯೂ ಇಲ್ಲ. ಒಂದರಿಂದ ಉಳಿದವಕ್ಕೆ ಬೆಲೆ. ಮೊದಲು ಒಂದು, ಅನಂತರ ಹಲವು. ಮೊದಲು ದೇವರು, ಅನಂತರ ಜೀವ ಮತ್ತು ಜಗತ್ತು.

******************★************************** ಶುಭಮಸ್ತು...ಶುಭದಿನ ‌ ‌ ‌ ‌ ~~~~~~~~~~~~~~~~~~~~

click me!