ಶುಭ ಕೆಲಸಕ್ಕೆ ಯಾವ ಗಳಿಗೆ ಒಳ್ಳೆಯದು?

By Web DeskFirst Published Aug 16, 2018, 9:10 AM IST
Highlights

-ಶುಭ ಕೆಲಸ ಮಾಡಲು ಯಾವುದಿದೆ ಶುಭ ಗಳಿಗೆ? 

-ಇಂದಿನ ಪಂಚಾಂಗ ಫಲ ಹೀಗಿದೆ. 

ಶ್ರೀ ನಿತ್ಯ ಪಂಚಾಂಗ

ದಿನಾಂಕ : 16/08/2018

ವಾರ : ಗುರು ವಾರ

ಶ್ರೀ ವಿಳಂಬಿ ನಾಮ : ಸಂವತ್ಸರೇ

ದಕ್ಷಿಣಾಯನ : ಆಯನೇ
ವರ್ಷ ಋತೌ
ಶ್ರಾವಣ ಮಾಸೇ

ಶುಕ್ಲ : ಪಕ್ಷೇ

ಷಷ್ಠಿ (05-20 am ರವರೆಗೆ)

ಬೃಹಸ್ಪತಿ ವಾಸರೇ

ವಾಸರಸ್ತು ಚಿತ್ತಾ ನಕ್ಷತ್ರೇ (08-51pm ರವರೆಗೆ)

ಶುಭ ಯೋಗೇ (16-48 pm ರವರೆಗೆ)

ಕೌಲವ : ಕರಣೇ (13-320 pm ರವರೆಗೆ)

ಸೂರ್ಯ ರಾಶಿ : ಕಟಕ*‌ ಚಂದ್ರ ರಾಶಿ

  ಅಶುಭ ಕಾಲಗಳು
ರಾಹುಕಾಲ*‌ ‌ ‌ *13-58 pm ಇಂದ 15-31 pm

ಗುಳಿಕಕಾಲ 09-16 am ಇಂದ 10-50 am

ಯಮಗಂಡಕಾಲ
06-09 am ಇಂದ 07-42 am
ಅಮೃತ ಕಾಲ : 09-36 am ರಿಂದ 11-10 am ರವರೆಗೆ

click me!