ಮೈಸೂರಿನಲ್ಲಿ ಬಿಳಿ ಕಾಗೆ ಪ್ರತ್ಯಕ್ಷ !

Published : Nov 15, 2017, 05:36 PM ISTUpdated : Apr 11, 2018, 12:35 PM IST
ಮೈಸೂರಿನಲ್ಲಿ ಬಿಳಿ ಕಾಗೆ ಪ್ರತ್ಯಕ್ಷ !

ಸಾರಾಂಶ

ವನ್ಯಜೀವಿ ಛಾಯಾಗ್ರಹಕರಿಗೆ ಕೂಡ ಆಶ್ಚರ್ಯವಾಗಿದೆ

ಮೈಸೂರು(ನ.15): ಮೈಸುರಿನಲ್ಲಿ ವಿಚಿತ್ರವೊಂದು ನಡೆದಿದ್ದು ಬಿಳಿ ಬಣ್ಣ ಹೊಂದಿರುವ ಕಾಗೆ ಪ್ರತ್ಯಕ್ಷವಾಗಿದೆ. ನಗರದ ಕೆ.ಆರ್‌.ಆಸ್ಪತ್ರೆ ಆವರಣದಲ್ಲಿ ಒಂದೂವರೆ ತಿಂಗಳಿಂದ ಬೀಡು ಬಿಟ್ಟಿರುವ ಈ ಕಾಗೆ ಸಾರ್ವಜನಿಕರನ್ನು ಬೆರಗಾಗುವಂತೆ ಮಾಡಿದೆ. ಬಿಳಿ ಕಾಗೆ ನೋಡಿ ವನ್ಯಜೀವಿ ಛಾಯಾಗ್ರಹಕರಿಗೆ ಕೂಡ ಆಶ್ಚರ್ಯವಾಗಿದೆ. ಜೀನ್ ವ್ಯತ್ಯಾಸಗಳಿಂದ ಕಾಗೆ ಪುಕ್ಕಗಳ ಬಣ್ಣ  ಬಿಳಿಬಣ್ಣಕ್ಕೆ ತಿರುಗಿರುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

PM Modi Seychelles Visit: ವಿಶ್ವದ ಹಿರಿಯ ಆಮೆ 194 ವರ್ಷದ ಜೋನಾಥನ್‌ ವೀಕ್ಷಿಸಿದ ಮೋದಿ
Mumbai police: ಮುಂಬೈ ಮೊಹರಂ ಮೆರವಣಿಗೆಯಲ್ಲಿ ಮಾತ್ರೆ ಸೇವಿಸಿದವ ಅಸ್ವಸ್ಥ, ಪೊಲೀಸ್ ವಿಚಾರಣೆಯಲ್ಲಿ ಬಯಲಾಯ್ತು ಭಯಾನಕ ಸಂಚು!