ಬಿಪಾಶ ಜೀವನದಲ್ಲಿ ಹೀಗೇಕೆ ಆಯಿತು..?

Published : Jan 06, 2018, 01:22 PM ISTUpdated : Apr 11, 2018, 01:00 PM IST
ಬಿಪಾಶ ಜೀವನದಲ್ಲಿ ಹೀಗೇಕೆ ಆಯಿತು..?

ಸಾರಾಂಶ

ಇದೀಗ ಬಿಪಾಶಾ ತಾಯಿಯಾಗುತ್ತಿದ್ದಾಳೆ ಎನ್ನುವ ಸುದ್ದಿ ಸಂಪೂರ್ಣವಾಗಿ ಸುಳ್ಳಾಗಿದ್ದು, ಹಿಂದೆ ಇದ್ದ ಊಹಾಪೋಹಗಳಿಗೆಲ್ಲಾ ತೆರೆಬಿದ್ದಂತಾಗಿ

ಮುಂಬೈ (ಜ.06): ಬಿಪಾಶಾ ಬಸು ಪ್ರಗ್ನೆಂಟ್ ಆಗಿದ್ದಾರೆ ಎನ್ನುವ ಸುದ್ದಿ ಕೆಲವು ತಿಂಗಳ ಹಿಂದೆ ವಾಯುವೇಗದಲ್ಲಿ ಎಲ್ಲಾ ಕಡೆಯೂ ಹರಡಿತ್ತು. ಇದಕ್ಕೆ ಪೂರಕವಾಗಿ ಬಿಪಾಶ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಪತಿ ಕರಣ್ ಸಿಂಗ್ ಕೂಡ ಈ ಬಗ್ಗೆ ಏನೂ ಹೇಳಿಕೊಂಡಿರಲಿಲ್ಲ. ಕೆಲವೇ ಕೆಲವು ಆಯ್ದ ಪಾರ್ಟಿಗಳು, ಸ್ನೇಹಿತರ ಮನೆಗಳು, ಸಿನಿಮಾಗಳು ಎಂದುಕೊಂಡು ತನ್ನ ಪಾಡಿಗೆ ತಾನಿದ್ದ ಬಿಪಾಶಾ ದಿಢೀರ್ ಆಗಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಪತಿ ಕರಣ್ ಸಿಂಗ್ ಗ್ರೋವರ್ ಮತ್ತು ಸಹೋದರಿಯ ಮಗಳ ಜೊತೆಗೆ ಕಾಣಿಸಿಕೊಂಡ ಬಿಪಾಶಾನನ್ನು ನೋಡಿದ ಮೇಲೆಯೇ ಅವಳು ತಾಯಿಯಾಗುತ್ತಿದ್ದಾಳೆ ಎಂದುಕೊಂಡಿದ್ದ ಅಭಿಮಾನಿಗಳ ಎದೆ ಝಲ್ ಎಂದಿದ್ದು ಏಕೆಂದರೆ ಬಿಪಾಶಾ ತಾಯಿಯಾಗುತ್ತಿಲ್ಲ.

ಸುದ್ದಿ ಹರಡಿದ್ದರಿಂದ ಇಲ್ಲಿಯವರೆಗೂ ಸುಮಾರು ಐದು ತಿಂಗಳಾಗಿದೆ. ಆದರೆ ಅದಕ್ಕೆ ತಕ್ಕ ದೈಹಿಕ ಲಕ್ಷಣಗಳು ಬಿಪಾಶಾಳಲ್ಲಿ ಕಂಡುಬಂದಿಲ್ಲ. ಇದೆಲ್ಲವನ್ನೂ ಕಂಡವರು ನೇರವಾಗಿ ಅವಳನ್ನೇ ಈ ವಿಚಾರವಾಗಿ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲವಾದರೂ ಕೂಡ ಕಣ್ಣಾರೆ ನೋಡಿದ ಮೇಲೆ ಕೇಳುವ ಪ್ರಮೇಯವೇಕೆ ಎಂದು ಬಿಟ್ಟಿರಬಹುದು. ಇದೀಗ ಬಿಪಾಶಾ ತಾಯಿಯಾಗುತ್ತಿದ್ದಾಳೆ ಎನ್ನುವ ಸುದ್ದಿ ಸಂಪೂರ್ಣವಾಗಿ ಸುಳ್ಳಾಗಿದ್ದು, ಹಿಂದೆ ಇದ್ದ ಊಹಾಪೋಹಗಳಿಗೆಲ್ಲಾ ತೆರೆಬಿದ್ದಂತಾಗಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?