
ಮೈಸೂರು(ಸೆ.30): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಘಟ್ಟವಾಗಿರುವ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೂ ಮುನ್ನಾ ದಿನವಾದ ನಿನ್ನೆ ರಾತ್ರಿ ಅರ್ಜುನ ನೇತೃತ್ವದ ಗಜಪಡೆಯ ತೂಕ ನಡೆಸಲಾಯಿತು. ಅರಮನೆ ಆವರಣ ಪ್ರವೇಶಿಸಿದ ನಂತರ ಪೌಷ್ಟಿಕಾಂಶದ ಆಹಾರ ಸೇವನೆ ಮಾಡಿದ ಪರಿಣಾಮ ಗಣನೀಯ ಪ್ರಮಾಣದಲ್ಲಿ ಆನೆಗಳು ತೂಕ ಹೆಚ್ಚಿಸಿಕೊಂಡಿವೆ.
|
|
|
|
|
| ಅರ್ಜುನ | 5250 ಕೆ.ಜಿ. | 5910 ಕೆ.ಜಿ | 660 ಕೆ.ಜಿ |
| ಬಲರಾಮ | 4990 ಕೆ.ಜಿ | 5520 ಕೆ.ಜಿ. | 530 ಕೆ.ಜಿ |
| ಅಭಿಮನ್ಯು | 4870 ಕೆ.ಜಿ. | 5190 ಕೆ.ಜಿ | 320 ಕೆ.ಜಿ . |
| ಗಜೇಂದ್ರ | 4600 ಕೆ.ಜಿ | 5050 ಕೆ.ಜಿ. | 450 ಕೆ.ಜಿ |
| ಭೀಮ | 3410 ಕೆ.ಜಿ | 3810 ಕೆ.ಜಿ. | 400 ಕೆ.ಜಿ |
| ವಿಜಯ | 2770 ಕೆ.ಜಿ. | 2960 ಕೆ.ಜಿ | 190 ಕೆ.ಜಿ |
| ವರಲಕ್ಷ್ಮಿ | 2830 ಕೆ.ಜಿ | 3030 ಕೆ.ಜಿ. | 200 ಕೆ.ಜಿ |
| ಕಾವೇರಿ | 2820 ಕೆ.ಜಿ | 3065 ಕೆ.ಜಿ. | 245 ಕೆ.ಜಿ |
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.