ಮೇಟಿ ಪ್ರಕರಣ: ಸಂತ್ರಸ್ಥೆ ವಿಜಯಲಕ್ಷ್ಮಿಯಿಂದ ಬಾಗಲಕೋಟೆ ಎಸ್ಪಿಗೆ ದೂರು ಸಲ್ಲಿಕೆ

Published : Aug 19, 2017, 05:46 PM ISTUpdated : Apr 11, 2018, 01:00 PM IST
ಮೇಟಿ ಪ್ರಕರಣ: ಸಂತ್ರಸ್ಥೆ ವಿಜಯಲಕ್ಷ್ಮಿಯಿಂದ ಬಾಗಲಕೋಟೆ ಎಸ್ಪಿಗೆ ದೂರು ಸಲ್ಲಿಕೆ

ಸಾರಾಂಶ

ಜೀವಬೆದರಿಕೆ, ಸೇರಿ ವಿವಿಧ ಆರೋಪಗಳ ಬಗ್ಗೆ ಬಾಗಲಕೋಟೆ ಎಸ್.ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಬಾಗಲಕೋಟೆ(ಆ.19): ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ವಿರುದ್ಧ ಸಂತ್ರಸ್ಥೆ ವಿಜಯಲಕ್ಷ್ಮಿ ಅವರು ಅತ್ಯಾಚಾರ,ಅಪಹರಣ,ಮಾನಸಿಕ ಹಿಂಸೆ, ಜೀವಬೆದರಿಕೆ, ಸೇರಿ ವಿವಿಧ ಆರೋಪಗಳ ಬಗ್ಗೆ ಬಾಗಲಕೋಟೆ ಎಸ್.ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಪಟ್ಟಣದ ನವನಗರ ಠಾಣೆಯಲ್ಲಿ  ಮೇಟಿ ವಿರುದ್ಧ ಅತ್ಯಾಚಾರ,ಅಪಹರಣ,ಮಾನಸಿಕ ಹಿಂಸೆ,ಜೀವಬೆದರಿಕೆ,ಸೇರಿದಂತೆ ವಿವಿಧ ವಿಷಯಗಳನ್ನು ಉಲ್ಲೇಖಿಸಿದ್ದು, ಜೊತೆಗೆ ಮೇಟಿ ಬೆಂಬಲಿಗರಿಂದ ಜೀವಬೆದರಿಕೆ,ಕಿಡ್ನಾಪ್ ಬಗ್ಗೆ ದೂರು ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?