ಬಾಲಕನನ್ನು ನೋಡಿ ಸೊಂಟ ಬಳುಕಿಸಿ ಡಾನ್ಸ್ ಮಾಡಿದ ಕರಡಿ!

Published : Aug 18, 2019, 03:11 PM IST
ಬಾಲಕನನ್ನು ನೋಡಿ ಸೊಂಟ ಬಳುಕಿಸಿ ಡಾನ್ಸ್ ಮಾಡಿದ ಕರಡಿ!

ಸಾರಾಂಶ

ಕರಡಿಯ ಡಾನ್ಸ್ ಫುಲ್ ವೈರಲ್| ಮಕ್ಕಳನ್ನು ನೋಡಿ ಕುಣಿಯಿತಾ ಕರಡಿ?| ಸೋಶಿಯಲ್ ಮೀಡಿಯಾ ಹೀರೋ ಚೆಯೆನ್ ಡಾನ್ಸ್ ಇಲ್ಲಿದೆ ನೋಡಿ

ವಾಷಿಂಗ್ಟನ್[ಆ.18]: ಅಮೆರಿಕಾದ ಓಹಿಯೋನ ಎಕ್ರಾನ್ ಜೂನ್ಲಲಿ ನಡೆದ ಘಟನೆಯೊಂದು ಬಹುತೇಕರನ್ನು ಅಚ್ಚರಿಗೀಡು ಮಾಡಿದೆ. ಬಾಲಕನನ್ನು ನೋಡಿದ ಕರಡಿಯೊಂದು ಸೊಂಟ ಬಳುಕಿಸಿ ಕುಣಿಯಲಾರಂಭಿಸಿದೆ. ವಿಡಿಯೋ ನೋಡಿದ ಕೆಲವರು ಕರಡಿ ತನ್ನ ಬೆನ್ನು ಗೋಡೆಗೆ ಉಜ್ಜಿಕೊಳ್ಳುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಚೆಯೇನ್ ಹೆಸರಿನ ಈ ಕರಡಿ ಸೋಶಿಯನಲ್ ಮೀಡಿಯಾದಲ್ಲಿ ಹೀರೋ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಚೆಯೆನ್ ಡಾನ್ಸ್ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಹಲವಾರು ನೋಡುಗರು ಇದು ಜಂಗಲ್ ಬುಕ್ ಸಿನಿಮಾದಲ್ಲಿ ಬರುವ 'ಬಲ್ಲೂ'ನಂತಿದೆ. ಅದರಂತೆಯೇ ವರ್ತಿಸುತ್ತದೆ ಎಂದಿದ್ದಾರೆ. 

ಎಕ್ರಾನ್ ಜೂ ಅಧಿಕಾರಿಗಳು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದಾಗ ಕರಡಿ ಹೊರಭಾಗದಲ್ಲಿ ನಿಂತಿದ್ದ ಮಕ್ಕಳನ್ನು ನೋಡಿ ಡಾನ್ಸ್ ಮಾಡುತ್ತಿರುವಂತೆ ಭಾಸವಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌
ಬೀಚ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಬಗ್ಗೆ ಚರ್ಚೆ: ಡಿ.ಕೆ.ಶಿವಕುಮಾರ್‌