ಉತ್ತರ ಪ್ರದೇಶದಲ್ಲಿ ಹೊಸ ರೂಲ್ಸ್!: ಯೋಗಿ ಆದಿತ್ಯನಾಥ್‌ ಸ್ಟೈಲ್'ನಲ್ಲಿ ಹೇರ್‌ ಕಟ್‌'ಗೆ ಆದೇಶ

Published : Apr 28, 2017, 07:49 AM ISTUpdated : Apr 11, 2018, 01:10 PM IST
ಉತ್ತರ ಪ್ರದೇಶದಲ್ಲಿ ಹೊಸ ರೂಲ್ಸ್!: ಯೋಗಿ ಆದಿತ್ಯನಾಥ್‌ ಸ್ಟೈಲ್'ನಲ್ಲಿ ಹೇರ್‌ ಕಟ್‌'ಗೆ ಆದೇಶ

ಸಾರಾಂಶ

ಉತ್ತರ ಪ್ರದೇಶದಲ್ಲಿ ಶಾಲೆಯೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಸಿಎಂ ಯೋಗಿ ಆದಿತ್ಯನಾಥ್‌  ರೀತಿಯಲ್ಲಿ ಹೇರ್‌ ಕಟ್‌ ಮಾಡಿಸಿಕೊಂಡು ಬರಬೇಕು ಅಂತ ಶಾಲಾ ಆಡಳಿತ ಮಂಡಳಿ ಖಡಕ್ಕಾಗಿ ಆದೇಶಿಸಿದೆ.

ಉತ್ತರಪ್ರದೇಶ(ಎ.28): ಉತ್ತರ ಪ್ರದೇಶದಲ್ಲಿ ಶಾಲೆಯೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಸಿಎಂ ಯೋಗಿ ಆದಿತ್ಯನಾಥ್‌  ರೀತಿಯಲ್ಲಿ ಹೇರ್‌ ಕಟ್‌ ಮಾಡಿಸಿಕೊಂಡು ಬರಬೇಕು ಅಂತ ಶಾಲಾ ಆಡಳಿತ ಮಂಡಳಿ ಖಡಕ್ಕಾಗಿ ಆದೇಶಿಸಿದೆ.

ಮೀರತ್‌'ನ CBSE ಸಂಯೋಜಿತ ಋಷಭ್‌ ಅಕಾಡೆಮಿ ಕೋ ಎಜುಕೇಶನಲ್‌ ಇಂಗ್ಲಿಷ್‌ ಮೀಡಿಯಂ ಶಾಲೆಯ ಕೆಲವು ವಿದ್ಯಾರ್ಥಿಗಳಿಗೆ ಸಿಎಂ ಯೋಗಿ ರೀತಿಯಲ್ಲಿ ಹೇರ್‌ ಕಟ್‌ ಮಾಡಿಕೊಂಡು ಬruವಂತೆ ಸೂಚಿಸಿದೆ. ಆದರೆ ಕೆಲ ವಿದ್ಯಾರ್ಥಿಗಳು ಹೇರ್ ಕಟ್ ಮಾಡದೇ ಹಾಗೆಯೇ ಶಾಲೆಗೆ ತೆರಳಿದ್ದಾರೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಕ್ಯಾಂಪಸ್'​ನಿಂದ ಹೊರಹಾಕಿದೆ.

ಇದಲ್ಲದೇ ಗಡ್ಡ ಬಿಡಕೂಡದು ಮತ್ತು ಲವ್‌ ಜಿಹಾದ್‌ಗೆ ಬಲಿಯಾಗಬಾರದು ಎಂದು ವಿದ್ಯಾರ್ಥಿಗಳಿಗೆ ಖಡಕ್‌ ಆಗಿ ತಿಳಿಸಲಾಗಿದೆ ಎನ್ನಲಾಗ್ತಿದೆ. ಹೀಗಾಗಿ ವಿದ್ಯಾರ್ಥಿಗಳು, ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!