ಮೋದಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಮಹಿಳೆಯ ವಾಸ್ತವ ತಿಳಿದರೆ ನಿಮಗೂ ಶಾಕ್ ಆಗುತ್ತೆ

Published : Nov 16, 2016, 02:42 AM ISTUpdated : Apr 11, 2018, 01:01 PM IST
ಮೋದಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಮಹಿಳೆಯ ವಾಸ್ತವ ತಿಳಿದರೆ ನಿಮಗೂ ಶಾಕ್ ಆಗುತ್ತೆ

ಸಾರಾಂಶ

ಮೋದಿಯನ್ನು ನಿಂದಿಸಿದ ಮಹಿಳೆಯ ಕುರಿತಾದ ಮತ್ತೊಂದು ಸತ್ಯ ಬಯಲಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.   The Indian Thing ಹೆಸರಿನ ಬಳಕೆದಾರರೊಬ್ಬರು ಈ ಮಹಿಳೆಯ ವಿಚಾರವಾಗಿ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್'ನಲ್ಲಿ ಈ ಮಹಿಳೆಯ ನಿಜ ಹೆಸರು ನಜ್ಮೀನ್ ಶೇಖ್(ನಜ್ಮೀನ್ ಹನೀಫ್) ಆಗಿದ್ದು, ಈಕೆ ಓರ್ವ ಬಾರ್ ಡಾನ್ಸರ್ ಎಂದು ತಿಳಿಸಲಾಗಿದೆ.

ನವದೆಹಲಿ(ಅ.16): ಕಪ್ಪು ಹಣ ತಡೆ ಯೋಜನೆ ಜಾರಿಗೊಳಿಸಿದ ಬಳಿಕ ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋವೊಂದು ಭಾರೀ ಸುದ್ದಿ ಮಾಡಿತ್ತು. ವೈರಲ್ ಆದ ಆ ವಿಡಿಯೋದಲ್ಲಿ ತನ್ನ ಹಣೆಗೆ ತಿಲಕ ಹಚ್ಚಿಕೊಂಡಿದ್ದ ಮಹಿಳೆಯೊಬ್ಬಳು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅವಾಚ್ಯ ಶಬ್ಧಗಳನ್ನುಪಯೋಗಿಸಿ ನಿಂದಿಸಿದ್ದಳು. ನೋಡುಗರೆಲ್ಲರೂ ಈಕೆ ಓರ್ವ ಹಿಂದೂ ಯುವತಿ ಎಂದೇ ಭಾವಿಸಿದ್ದರು. ಇಷ್ಟೇ ವಿಡಿಯೋದಲ್ಲಿದ್ದ ದೃಶ್ಯಾವಳಿಗಳಲ್ಲಿ ಮಹಿಳೆಯ ಹಿಂದೆ ಮನೆಯೊಳಗಿನ ಬ್ಯಾಕ್'ಗ್ರೌಂಡ್ ಇದ್ದ ಕಾರಣ ಈಕೆ ಓರ್ವ ಗೃಹಿಣಿ ಹಾಗೂ ಕ್ಯಾಷ್ ಸಿಗದ ಕಾರಣ ಕೋಪಗೊಂಡಿದ್ದಾಳೆಂದು ಅಂದಾಜಿಸಲಾಗಿತ್ತು.

ಆದರೀಗ ಈ ಮಹಿಳೆಯ ಕುರಿತಾದ ಮತ್ತೊಂದು ಸತ್ಯ ಬಯಲಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.   The Indian Thing ಹೆಸರಿನ ಬಳಕೆದಾರರೊಬ್ಬರು ಈ ಮಹಿಳೆಯ ವಿಚಾರವಾಗಿ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್'ನಲ್ಲಿ ಈ ಮಹಿಳೆಯ ನಿಜ ಹೆಸರು ನಜ್ಮೀನ್ ಶೇಖ್(ನಜ್ಮೀನ್ ಹನೀಫ್) ಆಗಿದ್ದು, ಈಕೆ ಓರ್ವ ಬಾರ್ ಡಾನ್ಸರ್ ಎಂದು ತಿಳಿಸಲಾಗಿದೆ.

ಕೃಪೆ: ದ ಇಂಡಿಯನ್ ಥಿಂಗ್

ಮಹಿಳೆಯ ವಿಡಿಯೋ ನೋಡಲು ಈ ಲಿಂಕನ್ನು ಕ್ಲಿಕ್ ಮಾಡಿ: https://www.youtube.com/watch?v=Ktw8ldfgCeg

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

54 ಸಾವಿರ ಕೋಟಿಗೆ Castrol ಆಯಿಲ್‌ ಬ್ಯುಸಿನೆಸ್‌ ಸೇಲ್‌ ಮಾಡಿದ ಬ್ರಿಟನ್‌ನ BP
Bengaluru: ಹೆಂಡ್ತಿ ಮಸಾಜ್ ಕೆಲಸಕ್ಕೆ ಮಸಣ ಸೇರಿಸಿದ ಮೂರನೇ ಗಂಡ! ಡೆಡ್ಲಿ ಮರ್ಡರ್ ಗೆ ಬೆಚ್ಚಿಬಿದ್ದ ರಾಜಧಾನಿ