ಅಖಿಲೇಶ್’ರನ್ನು ಉಚ್ಛಾಟಿಸಿದ ಮುಲಾಯಂ ಹೇಳಿದ 5 ಮುಖ್ಯ ವಿಷಯಗಳು

Published : Dec 30, 2016, 04:48 AM ISTUpdated : Apr 11, 2018, 01:08 PM IST
ಅಖಿಲೇಶ್’ರನ್ನು ಉಚ್ಛಾಟಿಸಿದ ಮುಲಾಯಂ ಹೇಳಿದ 5 ಮುಖ್ಯ ವಿಷಯಗಳು

ಸಾರಾಂಶ

ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಪುತ್ರ ಹಾಗೂ ಉ.ಪ್ರ. ಸಿಎಂ ಅಖಿಲೇಶ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಹೊರಹಾಕಿದಾಗ ಹೇಳಿದ ಮುಖ್ಯ ಅಂಶಗಳು:

  • ಪಕ್ಷವನ್ನು ರಕ್ಷಿಸಲು ‘ಪ್ರೊಫೆಸರ್’ ರಾಮಗೋಪಾಲ್ ಹಾಗೂ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಉಚ್ಛಾಟಿಸಲಾಗುತ್ತಿದೆ.
  • ರಾಮಗೋಪಾಲ್ ಅಖಿಲೇಶ್ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ, ಆದರೆ ಅಖಿಲೇಶ್ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.
  • ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುವುದನ್ನು ನಾನು ನಿರ್ಧರಿಸುತ್ತೇನೆ.
  • ಪಕ್ಷವನ್ನು ಕಟ್ಟಲು ನಾನು ಬಹಳಷ್ಟು ಶ್ರಮಪಟ್ಟಿದ್ದೇನೆ. ಅವರ ಪಾತ್ರವೇನಿದೆ? ನಾನು ಕಷ್ಟಪಡಬೇಕು, ಅವರು ಪ್ರಯೋಜನ ಪಡೆಯಬೇಕಾ?
  • ನಮಗೆ ಪಕ್ಷವು ಅತೀ ಮುಖ್ಯ. ಪಕ್ಷವನ್ನು ಕಾಪಾಡುವುದು ನಮ್ಮ ಪ್ರಥಮ ಆದ್ಯತೆ

ಇದನ್ನೂ ಓದಿ:

ಉ.ಪ್ರ.ದಲ್ಲಿ ಕ್ಷಿಪ್ರ ಬೆಳವಣಿಗೆ: ಮಗನನ್ನು ಉಚ್ಛಾಟಿಸಿದ ಅಪ್ಪ; ಉ.ಪ್ರ. ಸಿಎಂ ಸ್ಥಾನದಿಂದ ಅಖಿಲೇಶ್ ಔಟ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!