ಚೊಚ್ಚಲ ಹಾರಾಟ ನಡೆಸಿದ ಹಾರುವ ಕಾರ್

By Suvarna Web DeskFirst Published Jun 13, 2017, 5:27 PM IST
Highlights

ಅಟೋಮೊಬೈಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜರ್ಮನಿಯಲ್ಲಿ ಮುಂದಿನ ಪೀಳಿಗೆಯ ಕಾರ್’ಗಳ ಬಗ್ಗೆ ಗಂಭೀರವಾದ ಸಂಶೋಧನೆಗಳು ನಡೆಯುತ್ತಿವೆ. ಲಿಲಿಯಮ್ ಎಂಬ ಸಂಸ್ಥೆಯು ಈಗಾಗಲೇ ಹಾರುವ ಕಾರ್’ನ ಚೊಚ್ಚಲ ಪ್ರಯೋಗ ನಡೆಸಿದ್ದು ಯಶಸ್ವಿಯಾಗಿದೆ ದು ಹೇಳಲಾಗಿದೆ. ಇಬ್ಬರು ಪ್ರಯಾಣಿಸಬಹುದಾದ ಘಂಟೆಗೆ 300 ಕಿ.ಮಿ ದೂರವನ್ನು ಕ್ರಮಿಸುವ ಈ ಹಾರುವ ಕಾರ್ ಹೇಗಿರುತ್ತೆ, ಹೇಗೆ ಕೆಲಸ ಮಾಡುತ್ತೆ, ನೀವೇ ನೋಡಿ, ಎಂಜಾಯ್ ಮಾಡಿ

click me!