ಮೀ ಟೂ : ಟಾಟಾ ಸಮೂಹದಿಂದ ಸುಹೇಲ್ ಸೇಠ್ ಔಟ್!

Published : Oct 30, 2018, 11:54 AM IST
ಮೀ ಟೂ : ಟಾಟಾ ಸಮೂಹದಿಂದ ಸುಹೇಲ್ ಸೇಠ್ ಔಟ್!

ಸಾರಾಂಶ

ಟಾಟಾ ಸಮೂಹದ ಸಾರ್ವಜನಿಕ ಸಂಪರ್ಕ ತಂಡದ ಸುಹೇಲ್ ಸೇಠ್ ಮೇಲೆ ಮೀಟೂ ಆರೋಪ | ಟಾಟಾ ಸಮೂಹದಿಂದ ಸುಹೇಲ್ ಸೇಠ್ ಔಟ್  

ಮುಂಬೈ (ಅ. 30): ಹಲವಾರು ಮಹಿಳೆಯರಿಂದ ಮೀ ಟೂ ಆರೋಪಕ್ಕೆ ಗುರಿಯಾಗಿರುವ ಸುಹೇಲ್ ಸೇಠ್ ಅವರನ್ನು ಕಂಪನಿ ಸಲಹೆಗಾರನ್ನಾಗಿ ಮುಂದುವರಿಸದೇ ಇರಲು ಟಾಟಾ ಗ್ರೂಪ್ ನಿರ್ಧರಿಸಿದೆ.

ಸುಹೇಲ್ ಅವರ ಸಲಹಾ ಕಂಪನಿಯ ಜೊತೆಗಿನ ಒಪ್ಪಂದವನ್ನು  2018 ನ.30 ರಿಂದ ಕೊನೆಗೊಳಿಸಲಾಗುವುದು ಎಂದು ಟಾಟಾ ಸನ್ಸ್‌ನ ಪ್ರಕಟಣೆ ತಿಳಿಸಿದೆ. ಸೇಠ್ ಅವರು ಟಾಟಾ ಸಮೂಹದ ಸಾರ್ವಜನಿಕ ಸಂಪರ್ಕ ತಂಡದ ಜೊತೆ ಕಾರ್ಯನಿರ್ವಹಿಸುತ್ತಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ
ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು!