ಜನಾರ್ದನ್ ರೆಡ್ಡಿ ಪುತ್ರಿ ಮದುವೆಗೆ ಉದ್ಯಮಿ ಟಪಾಲ್ ಗಣೇಶ್ ಆಕ್ಷೇಪ

Published : Oct 20, 2016, 01:14 AM ISTUpdated : Apr 11, 2018, 12:48 PM IST
ಜನಾರ್ದನ್ ರೆಡ್ಡಿ ಪುತ್ರಿ ಮದುವೆಗೆ ಉದ್ಯಮಿ ಟಪಾಲ್ ಗಣೇಶ್ ಆಕ್ಷೇಪ

ಸಾರಾಂಶ

ಬಳ್ಳಾರಿಯಲ್ಲಿ ಮಾತನಾಡಿದ ಟಪಾಲ್​ ಗಣೇಶ್​​​, ಮಗಳ ಮದುವೆ ಅಂದ್ರೆ ಯಾರೀಗಾದರೂ ಸಂಭ್ರಮ ಇರುತ್ತೆ. ರೆಡ್ಡಿ ಮಗಳ ಮದುವೆ ಬಗ್ಗೆ ನನಗೆ ಯಾವುದೇ ಆಕ್ಷೇಪಗಳಿಲ್ಲ. ಆದರೆ ಮದುವೆಗೆ ಖರ್ಚು ಮಾಡುತ್ತಿರುವ ಹಣದ ಬಗ್ಗೆ ಆಕ್ಷೇಪವಿದೆ. ಅಕ್ರಮ ಗಣಿ ಆರೋಪದಲ್ಲಿ ರೆಡ್ಡಿಯವರ ಖಾತೆಗಳು ಜಪ್ತಿಯಾಗಿವೆ. ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿತ್ತು. ಜನಾರ್ದನ ರೆಡ್ಡಿಗೆ ಹಣ ಎಲ್ಲಿಂದ ಬಂತು ಅಂತಾ ಟಪಾಲ್ ಗಣೇಶ್ ಪ್ರಶ್ನಿಸಿದ್ದಾರೆ.

ಬಳ್ಳಾರಿ(ಅ.20): ಮಾಜಿ ಸಚಿವ ಜನಾರ್ದನ ರೆಡ್ಡಿ, ತಮ್ಮ ಪುತ್ರಿಯ ವಿವಾಹ ಅದ್ದೂರಿಯಾಗಿ ನಡೆಸಲು ಸಜ್ಜಾಗ್ತಿದ್ದಾರೆ. ಮದುವೆ ಆಮಂತ್ರಣ ಸೇರಿ ಎಲ್ಲವನ್ನೂ ವೈಭವಯುತವಾಗಿ ತಯಾರಿಸಲಾಗುತ್ತಿದೆ. ಆದರೆ, ಈ ಅದ್ದೂರಿ ಮದುವೆಗೆ ಗಣಿ ಉದ್ಯಮಿ ಟಪಾಲ್ ಗಣೇಶ್ ತಗಾದೆ ತೆಗೆದಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿದ ಟಪಾಲ್​ ಗಣೇಶ್​​​, ಮಗಳ ಮದುವೆ ಅಂದ್ರೆ ಯಾರೀಗಾದರೂ ಸಂಭ್ರಮ ಇರುತ್ತೆ. ರೆಡ್ಡಿ ಮಗಳ ಮದುವೆ ಬಗ್ಗೆ ನನಗೆ ಯಾವುದೇ ಆಕ್ಷೇಪಗಳಿಲ್ಲ. ಆದರೆ ಮದುವೆಗೆ ಖರ್ಚು ಮಾಡುತ್ತಿರುವ ಹಣದ ಬಗ್ಗೆ ಆಕ್ಷೇಪವಿದೆ. ಅಕ್ರಮ ಗಣಿ ಆರೋಪದಲ್ಲಿ ರೆಡ್ಡಿಯವರ ಖಾತೆಗಳು ಜಪ್ತಿಯಾಗಿವೆ. ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿತ್ತು. ಜನಾರ್ದನ ರೆಡ್ಡಿಗೆ ಹಣ ಎಲ್ಲಿಂದ ಬಂತು ಅಂತಾ ಟಪಾಲ್ ಗಣೇಶ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್