ಯೋಗಿ ಪ್ರೇರಣೆ: ಕಾವಿಗೆ ಖಾದಿಯ ಒಲವು; ಟಿಕೆಟ್'ಗಾಗಿ ಮೋದಿಗೆ ಪತ್ರ!

Published : Jun 14, 2017, 10:29 AM ISTUpdated : Apr 11, 2018, 12:55 PM IST
ಯೋಗಿ ಪ್ರೇರಣೆ: ಕಾವಿಗೆ ಖಾದಿಯ ಒಲವು; ಟಿಕೆಟ್'ಗಾಗಿ ಮೋದಿಗೆ ಪತ್ರ!

ಸಾರಾಂಶ

ಸಾಮಾನ್ಯವಾಗಿ  ಸ್ವಾಮೀಜಿಗಳು ಅಧ್ಯಾತ್ಮಿಕ ಪಥದತ್ತ ಸಾಗುತ್ತಾರೆ. ಆದ್ರೆ ಈ ಸ್ವಾಮೀಜಿ ಮಾತ್ರ ಆಧ್ಯಾತ್ಮಿಕದ ಜೊತೆ ರಾಜಕೀಯಕ್ಕೆ ಎಂಟ್ರಿ ಕೊಡೋಕೆ  ಮುಂದಾಗಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರು ಪ್ರೇರಣೆಯಾಗಿ ತಾವೂ ಕೂಡ ಎಲೆಕ್ಷನ್​ನಲ್ಲಿ  ನಿಲ್ಲಬೇಕೆಂದು  ನಿರ್ಧರಿಸಿ ಪ್ರಧಾನಿ ಮೋದಿಗೆ ರಾಮಾರೂಢ ಸ್ವಾಮೀಜಿ ಪತ್ರ ಬರೆದಿದ್ದಾರೆ.

ಬಾಗಲಕೋಟೆ: ಸಾಮಾನ್ಯವಾಗಿ  ಸ್ವಾಮೀಜಿಗಳು ಅಧ್ಯಾತ್ಮಿಕ ಪಥದತ್ತ ಸಾಗುತ್ತಾರೆ. ಆದ್ರೆ ಈ ಸ್ವಾಮೀಜಿ ಮಾತ್ರ ಆಧ್ಯಾತ್ಮಿಕದ ಜೊತೆ ರಾಜಕೀಯಕ್ಕೆ ಎಂಟ್ರಿ ಕೊಡೋಕೆ  ಮುಂದಾಗಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರು ಪ್ರೇರಣೆಯಾಗಿ ತಾವೂ ಕೂಡ ಎಲೆಕ್ಷನ್​ನಲ್ಲಿ  ನಿಲ್ಲಬೇಕೆಂದು  ನಿರ್ಧರಿಸಿ ಪ್ರಧಾನಿ ಮೋದಿಗೆ ರಾಮಾರೂಢ ಸ್ವಾಮೀಜಿ ಪತ್ರ ಬರೆದಿದ್ದಾರೆ.

ಬಾಗಲಕೋಟೆಯಲ್ಲಿರುವ ಬ್ರಹ್ಮವಿದ್ಯಾಶ್ರಮ ಮಠದ ಶ್ರೀಗಳು ರಾಜಕೀಯಕ್ಕೆ ಎಂಟ್ರಿ ಕೋಡೋಕೆ  ಮುಂದಾಗಿದ್ದಾರೆ. ಅಲ್ಲದೆ  ಭಕ್ತವೃಂದವೂ ಕೂಡ ರಾಜಕೀಯ ಪ್ರವೇಶಿಸುವಂತೆ ಒತ್ತಾಯಿಸಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಈ ಮಧ್ಯೆ ಬೀಳಗಿ ಮತಕ್ಷೇತ್ರವು ಯಡಿಯೂರಪ್ಪನವರ ಆಪ್ತ ಮಾಜಿ ಸಚಿವ ಮುರುಗೇಶ್​ ನಿರಾಣಿಯವರ ಕ್ಷೇತ್ರವಾಗಿದ್ದು, ಬಿಜೆಪಿ ನಿರ್ಧಾರ ನೋಡಿ ಒಂದೊಮ್ಮೆ ಟಿಕೆಟ್​ ಕೊಡದೇ ಹೋದಲ್ಲಿ ಪಕ್ಷೇತರರಾಗಿಯೇ ಸ್ಪರ್ಧೆ ಮಾಡಲು ಶ್ರೀಗಳು ಮುಂದಾಗಿದ್ದು, ಇದಕ್ಕೆ ಮಠದ ಭಕ್ತರು ಶ್ರೀಗಳಿಗೆ ಬೆಂಬಲ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರೀತಿಯ ಶ್ವಾನದ ಸಾವಿನ ದುಃಖದಿಂದ ಹೊರಬರಲಾಗದೇ ಸಾವಿಗೆ ಶರಣಾದ ಗಾಯಕಿ
ರಾಹುಲ್ ಗಾಂಧಿಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ 8 ಪುಟಗಳ ಪತ್ರ; ಮಹಾನಾಯಕನ ಬಣ್ಣ ಬಯಲಿಗೆ ಯತ್ನ!