ಯುವತಿಯ ಬೆತ್ತಲೆ ಫೋಟೋ ಮೇಲ್ ಮಾಡಿ ಮದುವೆಯಾಗುವಂತೆ ಬೆದರಿಕೆ ಒಟ್ಟಿದ ಸಾಫ್ಟ್'ವೇರ್ ಇಂಜಿನಿಯರ್!

Published : Nov 24, 2016, 12:35 AM ISTUpdated : Apr 11, 2018, 12:48 PM IST
ಯುವತಿಯ ಬೆತ್ತಲೆ ಫೋಟೋ ಮೇಲ್ ಮಾಡಿ ಮದುವೆಯಾಗುವಂತೆ ಬೆದರಿಕೆ ಒಟ್ಟಿದ ಸಾಫ್ಟ್'ವೇರ್ ಇಂಜಿನಿಯರ್!

ಸಾರಾಂಶ

ಸಾಫ್ಟ್ ವೇರ್ ಇಂಜನಿಯರ್  ಬೋರಾಂಚಿ ರಾಜು  ಪ್ರಿಯಾಂಕ ಎಂಬ ಯುವತಿಯನ್ನು  ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ . ಇದು ಪ್ರಿಯಾಂಕಗೆ  ತಿಳಿದಿರಲಿಲ್ಲ , ಇತ್ತೀಚೆಗಷ್ಟೇ ಸುನೀಲ್ ನಾಯರ್ ಎಂಬಾತನೊಂದಿಗೆ ಪ್ರಿಯಾಂಕ ಮದುವೆ ಫಿಕ್ಸ್  ಆಗಿತ್ತು . ಈ ಸುದ್ದಿ ರಾಜುಗೆ ತಿಳಿಯುತ್ತಿದಂತೆ ಪ್ರಿಯಾಂಕಗೆ ತನ್ನನ್ನು ಮದುವೆಯಾಗುವಂತೆ ಪೀಡಿಸಲಾರಂಭಿಸಿದ್ದ. ಪ್ರಿಯಾಂಕ ಯಾವಾಗ ಮದುವೆಗೆ ನಿರಾಕರಿಸಿದಳೋ ಆಗ ರಾಜು ಪ್ರಿಯಾಂಕಳ  ಬೆತ್ತಲೆ ಪೋಟೋ ಮೇಲ್ ಮಾಡಿ ಮದುವೆ ಆಗು ಇಲ್ಲದಿದ್ದರೆ ಮನೆಯವರಿಗೆ ಪೋಟೋ ಮೇಲ್ ಮಾಡುತ್ತೇನೆ ಎಂದು ಹೆದರಿಸುತ್ತಿದ್ದ.

ಹೈದ್ರಾಬಾದ್(ನ.24): ಯುವತಿಗೆ ಮದುವೆಯಾಗುವಂತೆ ಬ್ಲಾಕ್ ಮೇಲ್  ಮಾಡುತ್ತಿದ್ದ  ಹೈದ್ರಾಬಾದ್ ಮೂಲದ ಸಾಫ್ಟ್ ವೇರ್ ಇಂಜನಿಯರ್ ಬೋರಂಚಿ ರಾಜುವನ್ನು  ಹೈದ್ರಾಬಾದ್ ಬೇಗಂಪೇಟ್ ಪೊಲೀಸರ್ ಬಂಧಿಸಿದ್ದಾರೆ.

ಸಾಫ್ಟ್ ವೇರ್ ಇಂಜನಿಯರ್  ಬೋರಾಂಚಿ ರಾಜು  ಪ್ರಿಯಾಂಕ ಎಂಬ ಯುವತಿಯನ್ನು  ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ . ಇದು ಪ್ರಿಯಾಂಕಗೆ  ತಿಳಿದಿರಲಿಲ್ಲ , ಇತ್ತೀಚೆಗಷ್ಟೇ ಸುನೀಲ್ ನಾಯರ್ ಎಂಬಾತನೊಂದಿಗೆ ಪ್ರಿಯಾಂಕ ಮದುವೆ ಫಿಕ್ಸ್  ಆಗಿತ್ತು . ಈ ಸುದ್ದಿ ರಾಜುಗೆ ತಿಳಿಯುತ್ತಿದಂತೆ ಪ್ರಿಯಾಂಕಗೆ ತನ್ನನ್ನು ಮದುವೆಯಾಗುವಂತೆ ಪೀಡಿಸಲಾರಂಭಿಸಿದ್ದ. ಪ್ರಿಯಾಂಕ ಯಾವಾಗ ಮದುವೆಗೆ ನಿರಾಕರಿಸಿದಳೋ ಆಗ ರಾಜು ಪ್ರಿಯಾಂಕಳ  ಬೆತ್ತಲೆ ಪೋಟೋ ಮೇಲ್ ಮಾಡಿ ಮದುವೆ ಆಗು ಇಲ್ಲದಿದ್ದರೆ ಮನೆಯವರಿಗೆ ಪೋಟೋ ಮೇಲ್ ಮಾಡುತ್ತೇನೆ ಎಂದು ಹೆದರಿಸುತ್ತಿದ್ದ.

ವಿಪರ್ಯಾಸವೆಂದರೆ ತನಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿ  ತನ್ನ ಸ್ನೇಹಿತ ರಾಜು ಎಂದು ಅವಳಿಗೆ ಗೋತ್ತೆ ಇರಲ್ಲಿಲ್ಲವಂತೆ. ಪ್ರಿಯಾಂಕ ಮತ್ತು ರಾಜು ಇಬ್ಬರೂ ಒಂದೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರಾಜು ಪ್ರಿಯಾಂಕಳ ಲ್ಯಾಪ್ ಟಾಪ್ ನಿಂದ  ಅವಳ ಬೆತ್ತಲೆ ಪೋಟೋಗಳನ್ನು  ಕದ್ದಿದ್ದ. ಪ್ರತಿ ದಿನಾ ಒಂದು ನಂಬರ್'ನಿಂದ ಅವಳಿಗೆ ಮೇಸೆಜ್ ಮಾಡುತ್ತಿದ್ದ ಈ ಅಸಾಮಿ. ಪ್ರಿಯಾಂಕಳಿಗೆ ತಾನು ಇಂಟಲಿಜೆನ್ಸ್ ಬ್ಯುರೋ ಅಧಿಕಾರಿ ಎಂದು ಯುವತಿಯನ್ನು ನಂಬಿಸಿದ್ದನಲ್ಲದೆ ಈಕೆಗೂ ಇಂಟಲಿಜೆನ್ಸ್ ಬ್ಯುರೋದಲ್ಲಿ ಕೆಲಸ ಕೊಡಿಸುವುದಾಗಿಯೂ ಆಸೆಯನ್ನು ಹುಟ್ಟಿಸಿದ್ದ.

ಯಾವಾಗ ಪ್ರಿಯಾಂಕ ಮದುವೆಗೆ ನಿರಾಕರಿಸಿದಳೋ ಆಗಲೇ  ಬತ್ತಲೆ ಫೋಟೋವನ್ನು ಮೇಲ್ ಮಾಡಿದ್ದ. ಈ ಅಸಾಮಿಯ ಹಿಂದೆ ಬಿದ್ದ ಪೊಲೀಸರು ತನಗೆ ಇಷ್ಟು ದಿನಾ ಬ್ಲಾಕ್ ಮೇಲ್ ಮಾಡ್ತಾ ಇದ್ದದು ತನ್ನ ಸ್ನೇಹಿತ  ರಾಜು ಎನ್ನುವುದು ಪ್ರಿಯಾಂಕಳಿಗೆ ತಿಳಿದದ್ದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ