ಗಾಯವಾದರೂ ಭಕ್ತರಿಗೆ ದರ್ಶನ ನೀಡಿದ ಸೋದೆ ವಾದಿರಾಜ ಮಠದ ಸ್ವಾಮೀಜಿ

By Web Desk  |  First Published May 21, 2019, 11:15 PM IST

ಸ್ವಾಮೀಜಿಗಳು  ಭಕ್ತರಿಗೆ ದರ್ಶನ ನೀಡಲು ಆಗಮಿಸಿದ್ದರು. ಭಕ್ತರ ಆಶಯದಂತೆ ತುಲಾಭಾರಕ್ಕೂ ಒಪ್ಪಿಕೊಂಡಿದ್ದರು. ಆದರೆ ಈ ಮಧ್ಯೆ ಅವಘಡವೊಂದು ಸಂಭವಿಸಿ ಹೋಯಿತು.


ದಾವಣಗೆರೆ[ಮೇ. 21]  ತುಲಾಭಾರದ ವೇಳೆ ದೊಡ್ಡ ತಕ್ಕಡಿ ತಲೆ ಮೇಲೆ ಬಿದ್ದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಪಾದಂಗಳವರ ತಲೆಗೆ ತೀವ್ರ ಗಾಯವಾಗಿದೆ.

9 ವರ್ಷದ ನಂತರ ಭಕ್ತರ ಮನವಿಯಂತೆ ಆಗಮಿಸಿದ್ದ ಶ್ರೀಗಳು ಅವಘಡದ  ನೋವನ್ನು ಸಹಿಸಿಕೊಂಡು ಭಕ್ತರಿಗೆ ದರ್ಶನ ನೀಡಿದರು.

Tap to resize

Latest Videos

click me!